Wednesday, 14th May 2025

ಬೂಮ್ರಾ, ಬೌಲ್ಟ್ ಮಾರಕ: ಡೆಲ್ಲಿ ಆಟವನ್ನು ನಿಯಂತ್ರಿಸಿದ ಮುಂಬೈ

ದುಬೈ: ಟಾಸ್‌ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬ್ಯಾಟಿಂಗಿಗೆ ಇಳಿಸಿದ ಮುಂಬೈ ಇಂಡಿಯನ್ಸ್‌ ತಂಡ ಭರಪೂರ ಯಶಸ್ಸು ಸಾಧಿಸಿತು. ಎದುರಾಳಿ ಪಡೆಯನ್ನು ಕೇವಲ 110 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ಡೆಲ್ಲಿ ತಂಡಕ್ಕೆ ವೇಗಿ ಟ್ರೆಂಟ್‌ ಬೌಲ್ಟ್‌ ಆರಂಭದಲ್ಲೇ ಆಘಾತ ನೀಡಿದರು. ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಶಿಖರ್‌ ಧವನ್‌ (0) ಅವರನ್ನು ಪೆವಿಲಿ ಯನ್‌ಗೆ ಅಟ್ಟಿದ ಬೌಲ್ಟ್,‌ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಪೃಥ್ವಿ ಶಾ (10) ಅವರ ವಿಕೆಟ್‌ ಪಡೆದರು. ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ […]

ಮುಂದೆ ಓದಿ