ದೀಕ್ಷಿತ್ ನಾಯರ್ ಕೆನ್ಯಾ ದೇಶದ ಈ ಮಹಿಳೆ, ತನ್ನ ಹಳ್ಳಿಯನ್ನು ರಕ್ಷಿಸಲು, ತನ್ನ ಪರಿಸರವನ್ನು ಉಳಿಸಲು, ಆ ಮೂಲಕ ಮನುಕುಲ ವಾಸಿಸುವ ಪ್ರಕೃತಿಯನ್ನು ರಕ್ಷಿ ಸಲು ಹಿಡಿದದ್ದು ಹೋರಾಟದ ಹಾದಿ. ಮಾಥಾಯ್ ಸಾಹಸಿ ಹೆಣ್ಣು ಮಗಳು. ಹೋರಾಟ ಅವಳ ಅಸ್ಮಿತೆ. ಆಕೆ ತನ್ನ ಜನಪರ ಕೆಲಸ ಗಳಿಂದಲೇ ಜಗತ್ತಿನಾದ್ಯಂತ ಸುದ್ದಿಯಾದವಳು. ಒಂದು ಸಣ್ಣ ಹಳ್ಳಿಯ ಹೆಣ್ಣು ತನ್ನ ಬದುಕಿನಲ್ಲಿ ಎದುರಾದ ಅಗ್ನಿ ದಿವ್ಯಗಳನ್ನು ದಾಟಿಕೊಂಡು ಬೆಳೆದು ನಿಂತದ್ದೇ ಅಚ್ಚರಿ. ಅವಳು ಅನುಭವಿಸಿದ ಯಾತನೆಗಳೇ ಅವಳನ್ನು ಅತೀ ಎತ್ತರಕ್ಕೆ […]