Monday, 12th May 2025

Terrorist attack

Terrorist Attack: ಮಣಿಪುರದಲ್ಲಿ ಉಗ್ರರ ಅಟ್ಟಹಾಸ; ಡ್ರೋನ್‌ ಮೂಲಕ ಭಾರೀ ಬಾಂಬ್‌ ಸ್ಫೋಟ- ಮಹಿಳೆ ಬಲಿ

ಇಂಫಾಲ್‌: ಮಣಿಪುರ(Manipur)ದಲ್ಲಿ ಉಗ್ರರ ಅಟ್ಟಹಾಸ(Terrorist Attack)ಕ್ಕೆ ಓರ್ವ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇಂಫಾಲ್‌ನ ಕಾಂಗ್‌ಚುಪ್ ಪ್ರದೇಶದಲ್ಲಿರುವ ಕೌಟ್ರುಕ್ ಗ್ರಾಮದಲ್ಲಿ ನಿನ್ನೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೇ ಬಾಂಬ್‌ ಸ್ಫೋಟಿ(Bomb Blast)ಸಿದ್ದಾರೆ. ಗ್ರಾಮದ ನಿವಾಸಿ ನ್ಯಾಂಗ್‌ಬಮ್‌ ಓಂಗ್ಬಿ ಸುರ್ಬಲಾ ಎಂದು ಗುರುತಿಸಲಾಗಿದೆ. ಈಕೆ ತನ್ನ 11 ವರ್ಷದ ಮಗಳ ಜೊತೆ ತವರು ಮನೆಗೆ ಬರುತ್ತಿದ್ದಾಗ  ಆಕೆ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಸ್ಥಳದಲ್ಲೇ ಆಕೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ. ಎರಡು […]

ಮುಂದೆ ಓದಿ

ಪಯ್ಯನೂರಿನ ಆರ್‌ಎಸ್‌ಎಸ್‌ ಕಚೇರಿ ಮೇಲೆ ಬಾಂಬ್‌ ದಾಳಿ

ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯ ಮೇಲೆ ಮಂಗಳವಾರ ಬಾಂಬ್ ದಾಳಿ ನಡೆದಿದೆ. ದಾಳಿ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದಾಳಿಯಿಂದ...

ಮುಂದೆ ಓದಿ

ಮಣಿಪುರ: ನಾಳೆ ಮತದಾನ, ಇಂದು ಬಾಂಬ್ ಸ್ಫೋಟಕ್ಕೆ ಇಬ್ಬರು ಬಲಿ

ಇಂಫಾಲ: ಮಣಿಪುರದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ದಿನ ಮುನ್ನ ಚುರಾಚಂದ್‌ಪುರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ. ಮಣಿಪುರ ವಿಧಾನಸಭಾ ಚುನಾ ವಣೆಯ...

ಮುಂದೆ ಓದಿ

ವಾಯವ್ಯ ಆಫ್ಗಾನಿಸ್ತಾನ: ಬಾಂಬ್‌ ಸ್ಫೋಟದಲ್ಲಿ 11 ಪ್ರಯಾಣಿಕರ ಸಾವು

ಕಾಬೂಲ್: ರಸ್ತೆ ಬದಿಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿ, 11 ಪ್ರಯಾಣಿಕರು ಮೃತಪಟ್ಟಿದ್ದಾರೆ. ವಾಯವ್ಯ ಆಫ್ಗಾನಿಸ್ತಾನದಲ್ಲಿ ಘಟನೆ ಸಂಭವಿಸಿದೆ. ಮಿನಿವ್ಯಾನ್‌ ಕಂದಕಕ್ಕೆ ಉರುಳಿದ್ದು,...

ಮುಂದೆ ಓದಿ

ಮದರಸಾ ಮೇಲೆ ಬಾಂಬ್‌ ದಾಳಿ: ಏಳು ಮಂದಿ ಸಾವು, 70 ಮಂದಿಗೆ ಗಾಯ

ಪೇಶಾವರ: ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಮಂಗಳವಾರ ಬಾಂಬ್‌ ದಾಳಿ ನಡೆದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. 70 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪೆಶಾವರದ ಮದರಸಾದಲ್ಲಿ...

ಮುಂದೆ ಓದಿ