‘ಸಿಕಂದರ್’ ಸಿನಿಮಾ ಸೆಟ್‌ನಿಂದಲೇ ಸಲ್ಲು ಅವರ ಫಸ್ಟ್ ಲುಕ್ ಫೋಟೋಶೂಟ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿನ ಸಲ್ಮಾನ್ ಬಾಡಿ ಮತ್ತು ಡ್ಯಾಶಿಂಗ್ ಲುಕ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.
ಬಾಲಿವುಡ್ ಸಿನಿಮಾದಲ್ಲಿ (Actress Mallika Sherawat) ಬೋಲ್ಡ್ ಪಾತ್ರಗಳಲ್ಲಿ ನಟಿಸಿ ಖ್ಯಾತ ನಟಿ ಎನಿಸಿಕೊಂಡಿರುವ ಮಲ್ಲಿಕಾ ಶೆರಾವತ್ (Actress Mallika Sherawat )ಇತ್ತೀಚೆಗೆ ಬಾಲಿವುಡ್ ಚಿತ್ರರಂಗದಲ್ಲಾದ...
ಬೆಂಗಳೂರು: ಲಗಾನ್, ಸ್ವದೇಸ್, ಜೋಧಾ ಅಕ್ಬರ್ ಮತ್ತು ಪಾಣಿಪತ್ ರೀತಿಯ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಅಶುತೋಷ್ ಗೋವಾರಿಕರ್ (Ashutosh Gowariker) ಅವರು 10...
ನವದೆಹಲಿ: ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಮರಾಠಿ ಪದ ‘ಕಚ್ರಾ’ ಅನ್ನು ತಪ್ಪಾಗಿ ಉಚ್ಚರಿಸಿದ್ದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಇದೀಗ ಆ...
Actor Govinda: 80 ಮತ್ತು 90ರ ದಶಕದಲ್ಲಿ ಬಾಲಿವುಡ್ ಅನ್ನು ಆಳಿದ ನಟ ಗೋವಿಂದಾ ಅವರು ಒಂದು ಕಾಲದಲ್ಲಿ ಅಪಾರ ಅಭಿಮಾನಿ ಬಳವನನು ಹೊಂದಿದ್ದರು. ಇದೀಗ ಗೋವಿಂದಾ...