Sunday, 11th May 2025

Boat Sinking

Boat Sinking: ತರಬೇತಿ ವೇಳೆ ಬೋಟ್‌ ಮುಳುಗಿ ಕಮಾಂಡೋಗಳ ದುರ್ಮರಣ

Boat Sinking: ಮಹಾರಾಷ್ಟ್ರದ ತಿಲಾರಿ ಡ್ಯಾಂನಲ್ಲಿ ನಡೆದ ರಿವರ್ ಕ್ರಾಸಿಂಗ್ ತರಬೇತಿ ವೇಳೆ ಬೋಟ್‌ ಮುಳುಗಿ ಬೆಳಗಾವಿ ಕಮಾಂಡೋ ಸೆಂಟರ್‌ನ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ ವಿಜಯ್ ಕುಮಾರ್ ದಿನವಾಲ್ (28) ಹಾಗೂ ಪಶ್ಚಿಮ ಬಂಗಾಳ ಮೂಲದ ದಿವಾಕರ್ ರಾಯ್ (26) ಮೃತರು.

ಮುಂದೆ ಓದಿ