Tuesday, 13th May 2025

Newborn Baby

Newborn Baby: ಅಂಧ ದಂಪತಿಯ ಮಗುವನ್ನು ಮಾರಾಟ ಮಾಡಿದ ವೈದ್ಯ!

ಅಂಧ ದಂಪತಿಯ ನವಜಾತ ಗಂಡು ಮಗುವನ್ನು (Newborn Baby) 50,000 ರೂ.ಗೆ ಮಾರಾಟ ಮಾಡಿರುವ ಆರೋಪದ ಮೇಲೆ ಮಹಾರಾಷ್ಟ್ರದ ಕಲ್ಯಾಣದ ಅಂಬಿವ್ಲಿಯಲ್ಲಿರುವ ಗಣಪತಿ ನರ್ಸಿಂಗ್ ಹೋಮ್‌ನ ವೈದ್ಯ ಎ. ಧೋನಿ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮುಂದೆ ಓದಿ