ಮಾರ್ಬರ್ಗ್ (Marburg Virus) ಅನ್ನು ‘ಬ್ಲೀಡಿಂಗ್ ಐ’ ವೈರಸ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಅದು ಅದರ ರೋಗ ಲಕ್ಷಣವಾಗಿದೆ. ಈ ಸೋಂಕಿಗೆ ಈಗಾಗಲೇ ರುವಾಂಡಾದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ನೂರಾರು ಮಂದಿಗೆ ಈ ಸೋಂಕು ತಗುಲಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮುಂದೆ ಓದಿ