ಬೆಂಗಳೂರು: ಮನೆ ಬಾಡಿಗೆಗೆ ನೀಡಿದ ಮಾಜಿ ಯೋಧ ಹಾಗೂ ಅವರ ಪತ್ನಿಗೆ ರೌಡಿಶೀಟರ್ (Rowdy sheeter) ಧೋಖಾ ಇಟ್ಟಿದ್ದಾನೆ. ಮನೆ ಮಾಲಿಕನ ಪತ್ನಿಯನ್ನು ಮರುಳು ಮಾಡಿ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಅದರ ಫೋಟೋ ವಿಡಿಯೋ ಕೂಡ ಮಾಡಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್ (Blackmail case) ಮಾಡಿ ಹಣ, ಚಿನ್ನಾಭರಣ ಸುಲಿಗೆ ಮಾಡಿದ್ದಾನೆ. ಈ ಕುರಿತು ದೂರು ನೀಡಲಾಗಿದ್ದು, ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸುಲಿಗೆ ಆರೋಪದಡಿ ರೌಡಿ ಶೀಟರ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 37 ವರ್ಷದ […]