Saturday, 10th May 2025

7 ದಿನಗಳ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರ ಉದ್ಘಾಟನೆ

ತುಮಕೂರು: ತುಮಕೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್ ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ 7 ದಿನಗಳ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರವನ್ನು ಬೆಂಗಳೂರಿನ ಆಕಾಶವಾಣ ಕೇಂದ್ರದ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಉದ್ಘಾಟಿಸಿದರು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ರೇಡಿಯೋ ಬೆಳೆದು ಬಂದ ಹಾದಿ ಹಾಗೂ ಈಗಿನ ಅಳಿವು ಉಳಿವು ಜೊತೆಗೆ ಪತ್ರಿಕೋದ್ಯಮದ ಪ್ರಸ್ತುತ ಸ್ಥಿತಿಗತಿಗಳ ಕುರಿತು ತಿಳಿಸಿದರು. ರೇಡಿಯೋ ಕೌಶಲ್ಯಗಳನ್ನು […]

ಮುಂದೆ ಓದಿ