Tuesday, 13th May 2025

ಕೇನ್ ವಿಲಿಯಮ್ಸನ್ ನಾಯಕನ ಆಟ, ನ್ಯೂಜಿಲೆಂಡ್’ಗೆ 101 ರನ್ ಜಯ

ಮೌಂಟ್‌ ಮೌಂಗನ್ಯುಯಿ: ಬುಧವಾರ ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ 101 ರನ್ ಜಯ ಗಳಿಸಿದೆ. ಕೇನ್ ವಿಲಿಯಮ್ಸನ್ ನಾಯಕನ ಆಟ ಮತ್ತು ಕೈಲ್ ಜೇಮಿಸನ್ ಮಾರಕ ಬೌಲಿಂಗ್‌ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ ಸಾಧಿಸಲು ನೆರವಾಯಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ 129, ರಾಸ್ ಟೇಲರ್ 70, ಹೆನ್ರಿ ನಿಕೋಲ್ಸ್ 56, ಬಿಜೆ ವಾಲ್ಟಿಂಗ್ […]

ಮುಂದೆ ಓದಿ