Monday, 12th May 2025

MLA Munirathna: ಶಾಸಕ ಮುನಿರತ್ನ ವಿರುದ್ದ ಸಿಡಿದೆದ್ದ ಒಕ್ಕಲಿಗ ಸಂಘ

ಶಾಸಕ ಸ್ಥಾನ ರದ್ದುಗೊಳಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನಿರ್ದೇಶಕ ಯಲುವಳ್ಳಿ ರಮೇಶ್ ಒತ್ತಾಯ ಚಿಕ್ಕಬಳ್ಳಾಪುರ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ನಾಯ್ಡು ಅವರನ್ನು ಜಾತಿ ನಿಂದನೆ ಮತ್ತು ಅಟ್ರಾಸಿಟಿ ಕೇಸಲ್ಲಿ ಬಂಧನ ಮಾಡಲಾಗಿದೆ ನಿಜ. ಆದರೆ ಜನಪ್ರತಿನಿಧಿಯಾಗಿ ಆತ ನಡೆದುಕೊಂಡಿರುವ ರೀತಿ ಸಂವಿಧಾನ ವಿರೋಧವಾಗಿರುವ ಕಾರಣ ಶಾಸಕ ಸ್ಥಾನ ರದ್ಧುಪಡಿಸಬೇಕೆಂದು ರಾಜ್ಯ ಒಕ್ಕಲಿಗೆ ಸಂಘದ ಹಿರಿಯ ನಿರ್ದೇಶಕ ಯಲುವಹಳ್ಳಿ ರಮೇಶ್ ಸರಕಾರವನ್ನು ಒತ್ತಾಯಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಶಾಸಕ ಮುನಿರತ್ನ […]

ಮುಂದೆ ಓದಿ