Wednesday, 14th May 2025

Ramanand Sharma Column: ಬಿಗಡಾಯಿಸುತ್ತಿದೆ ಭಿನ್ನಮತ, ಕನಸಾಗುತ್ತಿದೆ ಸಹಮತ

ವಿಶ್ಲೇಷಣೆ ರಮಾನಂದ ಶರ್ಮಾ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಕಳೆದೊಂದು ರ್ಷದಲ್ಲಿ ಇದು ತಾರಕಕ್ಕೇರಿ ಪಕ್ಷಕ್ಕೆ ಮರ್ಮಾಘಾತ ನೀಡುವ ಸಾಧ್ಯತೆಗಳು ಕಾಣುತ್ತಿವೆ. ವಿಚಿತ್ರವೆಂದರೆ, ಶಿಸ್ತು ಉಲ್ಲಂಘನೆ ಯಂಥ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಪಕ್ಷದ ವರಿಷ್ಠರು ಈ ಭಿನ್ನ ಮತಕ್ಕೆ ಮದ್ದು ಅರೆಯುವು ದನ್ನು ಆದ್ಯತಾ ವಿಷಯವಾಗಿ ಪರಿಗಣಿಸಿದಂತಿಲ್ಲ. ಶಿಸ್ತಿನ ಪಕ್ಷ’ ಎಂಬ ಹಣೆಪಟ್ಟಿ ಲಗತ್ತಿಸಿಕೊಂಡಿರುವ ಮತ್ತು ಲಾಗಾಯ್ತಿನಿಂದ ಆರಂಭಿಸಿ ತೀರಾ ಇತ್ತೀಚಿನವರೆಗೆ ಅದನ್ನು ಜತನದಿಂದ ಕಾಯ್ದುಕೊಂಡು ಬಂದ ಪಕ್ಷವೆಂದೇ ಹೇಳಲಾಗುವ […]

ಮುಂದೆ ಓದಿ