Wednesday, 14th May 2025

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಮೋದಿ, ಶಾ ಭಾಗಿ

ನವದೆಹಲಿ: ಭಾರತೀಯ ಜನತಾ ಪಕ್ಷ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಭಾನು ವಾರ ದೆಹಲಿಯಲ್ಲಿ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಸಭೆಯು ‘ಹೈಬ್ರಿಡ್’ ರೂಪದಲ್ಲಿ ನಡೆಯುತ್ತದೆ, ಕೆಲವು ಪಾಲ್ಗೊಳ್ಳುವವರು ಭೌತಿಕವಾಗಿ ಹಾಜರಿದ್ದರೆ, ಇತರರು ವಾಸ್ತವಿಕವಾಗಿ ಹಾಜರಾಗುತ್ತಾರೆ. ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ಬಿಜೆಪಿ ಆಡಳಿತವಿರುವ ನಾಲ್ಕು ರಾಜ್ಯಗಳು ಸೇರಿದಂತೆ ಐದು ರಾಜ್ಯಗಳು ಚುನಾ ವಣೆಗೆ ಹೋಗುವ ಸಾಧ್ಯತೆಯಿದೆ. ಈ ಪೈಕಿ, ಉತ್ತರ ಪ್ರದೇಶ, […]

ಮುಂದೆ ಓದಿ