Wednesday, 14th May 2025

ಆಪರೇಷನ್ ಹಸ್ತದ ಹಿಂದೆ ಡಿಕೆಶಿ ದೂರಾಲೋಚನೆ

ರಾಜ್ಯ ರಾಜಕೀಯದಲ್ಲಿ ಬಹುವಾಗಿ ಕೇಳಿಬರುತ್ತಿರುವುದು ಆಪರೇಷನ್ ಹಸ್ತದ ಮಾತು. ಇದರಿಂದ ದೊಡ್ಡ ಪೆಟ್ಟು ತಿನ್ನುತ್ತಿರುವುದು ರಾಜಕೀಯದಲ್ಲಿ ‘ಆಪರೇಷನ್’ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಬಿಜೆಪಿ ಎನ್ನುವುದು ವಿಪರ್ಯಾಸ. ಇದೀಗ ಮೊದಲ ಬಾರಿ ಕರ್ನಾಟಕದಲ್ಲಿ ತಾನೇ ಆಪರೇಷನ್‌ಗೆ ಒಳಗಾಗುವ ಮೂಲಕ ಅದು ಹೂಡಿದ ಬಾಣವೇ ತಿರುಗು ಬಾಣವಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದಲ್ಲಿ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದೆ ೨೦೦೮ರಲ್ಲಿ ಪಕ್ಷೇತರರ ನೆರವಿನೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಗೆ ಅವರನ್ನು ಕಟ್ಟಿಕೊಂಡು ಸರಕಾರ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ೧೧೦ ಸ್ಥಾನ ಗಳಿಸಿದ್ದ ಬಿಜೆಪಿ […]

ಮುಂದೆ ಓದಿ

ಮಂಡಲ್ ಬಿಜೆಪಿಯ ಉಪಾಧ್ಯಕ್ಷ ಮುಖಂಡ ಡಿ.ಕೆ.ಗುಪ್ತಾ ಹತ್ಯೆ

ಲಕ್ನೋ: ಬಿಜೆಪಿಯ ಮುಖಂಡ ಡಿ.ಕೆ.ಗುಪ್ತಾ ಅವರನ್ನು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾ ಗಿದೆ. ಶುಕ್ರವಾರ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಪ್ತಾ ಅವರ...

ಮುಂದೆ ಓದಿ