Wednesday, 14th May 2025

Cryptocurrency

Cryptocurrency: 6,000 ಕೋಟಿ ರೂ. ಕಸದ ಬುಟ್ಟಿಗೆ ಎಸೆದ ಮಾಜಿ ಗೆಳತಿ; ಸಂಪತ್ತು ಮರಳಿ ಪಡೆಯಲು ವ್ಯಕ್ತಿಯ ನಿರಂತರ ಹೋರಾಟ

ಯಾರೇ ಆಗಿರಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಬಿಸಾಡಲು ಸಾಧ್ಯ ಎಂದು ಯೋಚಿಸುತ್ತಿರಬಹುದು. ಇದು ವಿಚಿತ್ರವಾದರೂ ಸತ್ಯ. ಹಳೆಯ ಹಾರ್ಡ್ ಡ್ರೈವ್‌ನಲ್ಲಿ 8,000 ಬಿಟ್‌ಕಾಯಿನ್‌ಗಳ ರೂಪದಲ್ಲಿ ಸಂಗ್ರಹಿಸಲ್ಪಟ್ಟಿದ್ದನ್ನು ಯುವತಿಯೊಬ್ಬಳು ಕಸದ ಬುಟ್ಟಿಗೆ ಹಾಕಿದ್ದಾಳೆ. 2009 ರಲ್ಲಿ ಸಂಗ್ರಹಿಸಿದ್ದ ಕ್ರಿಪ್ಟೋಕರೆನ್ಸಿ (Cryptocurrency) ಈಗ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ.

ಮುಂದೆ ಓದಿ