ನವದೆಹಲಿ : ಜೂನ್ 1, 2021ರಿಂದ ಅನ್ವಯವಾಗುವಂತೆ ಚಿನ್ನದ ಆಭರಣ ಮತ್ತು ಕರಕುಶಲ ವಸ್ತುಗಳನ್ನು ಕಡ್ಡಾಯವಾಗಿ ಗುರುತಿಸುವ ಹಾಲ್ ಮಾರ್ಕಿಂಗ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಡ್ಡಾಯಗೊಳಿಸಿ ಆದೇಶ ನೀಡಿದೆ. ಚಿನ್ನದ ಆಭರಣಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಎಲ್ಲಾ ಆಭರಣವ್ಯಾಪಾರಿಗಳು ಕಡ್ಡಾಯವಾಗಿ ಬಿಐಎಸ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು. ಕೇವಲ 14, L8 ಮತ್ತು 22 ಕ್ಯಾರೆಟ್ ಚಿನ್ನದ ಮೂರು ದರ್ಜೆಗಳಲ್ಲಿ ಕೇವಲ ಹಾಲ್ ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಆರ್ಟಿಫಿಕೇಷನ್ […]