Wednesday, 14th May 2025

Bipin Rawat

ದೇಶ ಹಿತದ ಆ ಹೇಳಿಕೆ ಬಗ್ಗೆ ಅವಲೋಕನ ಅಗತ್ಯವಲ್ಲವೇ ?

ಅಭಿವ್ಯಕ್ತಿ ಚಂದ್ರಶೇಖರ ಬೇರಿಕೆ ನಮ್ಮ ಸೈನಿಕರ ಮೇಲೆ ಕಲ್ಲೆಸೆಯುತ್ತಾ, ಪಾಕಿಸ್ತಾನ ಮತ್ತು ಐಸಿಸ್ ಧ್ವಜಗಳನ್ನು ಪ್ರದರ್ಶಿಸುತ್ತಾ, ದೇಶವಿರೋಧಿ ಚಟುವಟಿಕೆ ಗಳನ್ನು ಮುಂದುವರಿಸಿದರೆ ಅವರನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳೆಂದು ಪರಿಗಣಿಸಲಾಗುವುದು ಮತ್ತು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಲಾಗುವುದು’. ಅನ್ನ, ನೀರು, ಆಶ್ರಯ ನೀಡಿದ ಮಾತೃಭೂಮಿಗೆ ದ್ರೋಹ ಬಗೆದು ದುಂಡಾವರ್ತನೆ ತೋರುವವರಿಗೆ ಫೆಬ್ರವರಿ 2017ರಂದು ಈ ರೀತಿಯ ಎಚ್ಚರಿಕೆಯನ್ನು ನೀಡಿದವರೇ ಭಾರತೀಯ ಭೂಸೇನೆಯ ಆಗಿನ ಮುಖ್ಯಸ್ಥ ಜನರಲ್ ಬಿಪಿನ್ ರಾವತ್. ಹಲವು ದಶಕಗಳಿಂದ ಭಾರತದ ನೆಲದಲ್ಲಿ ನಡೆಯುತ್ತಿದ್ದ ಇಂತಹ ದೇಶ ವಿರೋಧಿ ಕೃತ್ಯಗಳಿಂದ […]

ಮುಂದೆ ಓದಿ