Sunday, 11th May 2025

akshay kumar

Akshay Kumar: ಮತ್ತೊಂದು ಬಯೋಪಿಕ್‌ನಲ್ಲಿ ಅಕ್ಷಯ್‌ ಕುಮಾರ್‌; ಅನನ್ಯ ಪಾಂಡೆ, ಮಾಧವನ್‌ ಸಾಥ್‌

ಮುಂಬೈ: ಸದಾ ಒಂದಲ್ಲೊಂದು ವಿಭಿನ್ನ ಪಾತ್ರಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಅಕ್ಷಯ್‌ ಕುಮಾರ್‌ (Akshay Kumar) ಇದೀಗ ಲಾಯರ್‌( lawyer) ಆಗಿ ತೆರೆ ಮೇಲೆ ಮಿಂಚಲಿದ್ದಾರೆ. ಲಾಯರ್‌ ಸಿ.ಶಂಕರನ್‌ ಜೀವನಾಧಾರಿತ ಸಿನಿಮಾಗೆ ಅಕ್ಷಯ್‌ ಬಣ್ಣ ಹಚ್ಚಲಿದ್ದು, ಕರಣ್‌ ಸಿಂಗ್‌ ತ್ಯಾಗಿ ನಿರ್ದೇಶನ ಹಾಗೂ ಕರಣ್‌ ಜೋಹರ್‌ ಅವರ ಧರ್ಮಾ ಪ್ರೊಡಕ್ಷನ್‌ನ ಸಹಯೋಗದೊಂದಿಗೆ ಚಿತ್ರ ತೆರೆ ಮೇಲೆ ಬರಲಿದೆ. ಅನನ್ಯ ಪಾಂಡೆ (Ananya Panday) ಹಾಗೂ ತಮಿಳು ನಟ ಆರ್‌.ಮಾಧವನ್‌ (R Madhavan) ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ. 1919ರ […]

ಮುಂದೆ ಓದಿ

ಜಗನ್ ಮೋಹನ್ ರೆಡ್ಡಿ ಬಯೋಪಿಕ್‌ ಸಿನಿಮಾ ತೆರೆಗೆ

ಹೈದರಾಬಾದ್: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕುರಿತಾಗಿ ಸಿನಿಮಾ ತೆರೆಗೆ ಬರಲಿದೆ. ಚಿತ್ರಕ್ಕೆ ‘ಯಾತ್ರಾ 2’ ಎಂದು ಹೆಸರಿಡಲಾಗಿದೆ. ತೆಲುಗು ಭಾಷೆಯಲ್ಲಿ ಚಿತ್ರ ತಯಾರಾಗು ತ್ತಿದ್ದರೂ...

ಮುಂದೆ ಓದಿ