Thursday, 15th May 2025

ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ನಿಧನ

ಚೆನ್ನೈ : ನಟ, ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತದಿಂದ ನಿಧನರಾದರು. ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದನೆಂದೇ ಗುರ್ತಿಸಿಕೊಂಡಿದ್ದಂತ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತ ಗೊಂಡು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲೆಕ್ಸಾಂಡರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿ ದ್ದಾರೆ. ವಾಯ್ಸ್ ಆರ್ಟಿಸ್ಟ್ ಆಗಿ ಮಾತ್ರವಲ್ಲದೆ, ‘ಕೊಳಮಾವು ಕೋಕಿಲಾ’, ‘ಕೈತಿ’, ‘ಬಿಗ್ ಬಿ’ ಮುಂತಾದ ಚಿತ್ರಗಳಲ್ಲಿಯೂ ಸಹ ಅಭಿನಯಿಸಿದ್ದರು. ಅರುಣ್ ಅಲೆಕ್ಸಾಂಡರ್ ಅವರ ಕೊನೆಯ ಚಿತ್ರ ನಿರ್ದೇಶಕ ಲೋಕೇಶ್ ಕನಗನಮಾಜ್ ಅವರ ಮಾಸ್ಟರ್. ಅರುಣ್ ಅಲೆಕ್ಸಾಂಡರ್ ಅವರ ಸಾವು ಇಡೀ […]

ಮುಂದೆ ಓದಿ