ಹೈದರಾಬಾದ್: ತೆಲುಗಿನ ಮೆಗಾ ಕಿರು ತೆರೆ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Telugu) ವಿನ್ನರ್ ಆಗಿ ಮೂಲತಃ ಕನ್ನಡಿಗರಾದ ನಿಖಿಲ್ (Nikhil Maliyakkal) ಆಯ್ಕೆಯಾಗಿದ್ದಾರೆ. ಇವರು ಮೈಸೂರಿನ ಹಿರಿಯ ಪತ್ರಕರ್ತ ಶಶಿಕುಮಾರ್ ಪುತ್ರರಾಗಿದ್ದಾರೆ. 27 ವರ್ಷ ವಯಸ್ಸಿನ ನಿಖಿಲ್, ಕನ್ನಡ ಮತ್ತು ತೆಲುಗು ಟಿವಿ ಶೋಗಳಲ್ಲಿ ಹಾಗೂ ಸೀರಿಯಲ್‌ಗಳಲ್ಲಿ ಅವರ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮೂಲತಃ ಕರ್ನಾಟಕದ ಮೈಸೂರಿನವರಾದ ಅವರು ಕನ್ನಡ ಚಲನಚಿತ್ರ ʼಊಟಿʼಯಲ್ಲಿ ನಟನೆಗೆ ಪದಾರ್ಪಣೆ ಮಾಡಿದರು. 1997ರ ಜೂನ್ 28ರಂದು ಮೈಸೂರಿನಲ್ಲಿ ಜನಿಸಿದ […]
ಮಹತ್ವದ ಘಟ್ಟಕ್ಕೆ ತಲುಪಿರುವ ಬಿಗ್ ಬಾಸ್ ಅನ್ನು ಪ್ರತಿದಿನ ವೀಕ್ಷಣೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಕಡೆಯಿಂದ ವೀಕ್ಷರಿಗೆ ಗುಡ್ ನ್ಯೂಸ್ ಒಂದು...
ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೂಲ್ಸ್ ಬ್ರೇಕ್ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಕ್ಯಾಪ್ಟನ್ ಜವಾಬ್ದಾರಿ. ಹಾಗೇನಾದರೂ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡಿದ್ದೇ ಆದರೆ ಅವರು ಶಿಕ್ಷೆಗೆ ಬಳಗಾಗಬೇಕಾಗುತ್ತದೆ. ಆದರೆ...
ಈ ವಾರ ಮನೆಯಿಂದ ಯಾರು ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. 10ನೇ ವಾರ ಮನೆಯಿಂಂದ ಹೊರಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಮಂಜು, ಮೋಕ್ಷಿತಾ, ಚೈತ್ರಾ,...
ಗೌತಮಿ ಹಾಗೂ ಶಿಶಿರ್ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೌತಮಿ ಜಾಧವ್ ಗೆದ್ದು ಬೀಗಿದ್ದಾರೆ. ಮನೆಯ ಕ್ಯಾಪ್ಟನ್ ಕ್ವೀನ್ ಆಗಿ ಕ್ಯಾಪ್ಟನ್ ರೂಮ್‌ಗೂ...
ಬಿಗ್ ಬಾಸ್ಗೆ ಆರಂಭದಲ್ಲಿ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಆದರೀಗ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಬಿಗ್ ಬಾಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಿಚ್ಚನ ಆಗಮನದ ದಿನ ಟಿಆರ್ಪಿ...
ಚೈತ್ರಾ ಕುಂದಾಪುರ ಕೋರ್ಟ್‌ಗೆ ಹಾಜರಾಗಲು ಬಿಗ್ ಬಾಸ್ ಶೋನಿಂದ ಹೊರಬಂದಿದ್ದಾರೆ. ವಂಚನೆಯ ಆರೋಪದ ಅಡಿಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣ ಹಿನ್ನೆಲೆ ಕೋರ್ಟ್‌ಗೆ...
ಶನಿವಾರ ಯೋಗರಾಜ್ ಭಟ್ ಅವರು, ಹನುಮಂತ ನಿಜಕ್ಕೂ ಇನ್ನೋಸೆಂಟ್ ಇದ್ದಾನಾ ಅಥವಾ ಸ್ಮಾರ್ಟ್ ಆಗಿದ್ದಾನಾ? ಎಂದು ಪ್ರಶ್ನೆ ಇಟ್ಟಿದ್ದರು. ಇದಕ್ಕೆ ಸ್ಪರ್ಧಿಗಳು ನಾನಾರೀತಿಯ ಉತ್ತರ ಕೊಟ್ಟಿದ್ದರು. ಭಾನುವಾರ...
ಬಿಗ್ ಬಾಸ್ ಮನೆಯಲ್ಲಿ ಸದ್ಯ ರಾಜಕೀಯ ಟಾಸ್ಕ್ ನಡೆಯುತ್ತಿದೆ. ಇತ್ತಂಡಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಬಿಗ್ ಬಾಸ್ ಟಾಸ್ಕ್ನಲ್ಲಿ ಕೊಂಚ ಟ್ವಿಸ್ಟ್ ಕೊಟ್ಟು ಮನೆಗೆ...
ಹನುಮಂತ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದಾಗ ಈತ ಈ ಕಾರ್ಯಕ್ರಮಕ್ಕೆ ಸೂಕ್ತ ಅಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಂದ ಮೂರೇ ದಿನಕ್ಕೆ ಇವರ ನಡುವಳಿಕೆ...