ಈ ವಾರ ಮನೆಯಿಂದ ಹೊರಹೋಗಲು 4 ಮಂದಿ ನಾಮಿನೇಟ್ ಆಗಿದ್ದಾರೆ. ಎಲ್ಲಾ ಚಟುವಟಿಕೆಗಳು ಗುರುವಾರದ ಸಂಚಿಕೆಯಲ್ಲಿ ಮುಕ್ತಾಯಗೊಂಡು ಕೊನೆಗೆ ತ್ರಿವಿಕ್ರಮ್, ರಜತ್, ಹನುಮಂತ, ಮೋಕ್ಷಿತಾ ನಾಮಿನೇಟ್ ಆದರು. ಆದರೆ, ಗುರುವಾರ ಸಂಚಿಕೆ ಮುಗಿದು, ಶುಕ್ರವಾರ, ಶನಿವಾರವಾದರೂ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ.
ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿಯುವ ಮುನ್ನ ಎರಡು ಬಾರಿ ಯೋಚಿಸಬೇಕು. ಒಮ್ಮೆ ರೂಲ್ಸ್ ಬ್ರೇಕ್ ಮಾಡಿದರೆ ಅದರ ಎಫೆಕ್ಟ್ ಆ ಸ್ಪರ್ಧಿಗೆ ಮಾತ್ರವಲ್ಲ, ಇಡೀ ಮನೆ...