Thursday, 15th May 2025

ಫ್ಯಾಂಟಸಿ ಪ್ರಪಂಚದಲ್ಲಿ ವಿಸ್ಮಯದ ಕಥೆ

ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. ಇದೀಗ ಅಂತಹದ್ದೇ ಥ್ರಿಲ್ಲರ್ ಸಿನಿಮಾವೊಂದು ಚಂದನವನ ದಲ್ಲಿ ಸಿದ್ಧವಾಗಿದೆ. ಪ್ರಸ್ತುತ ಫ್ಯಾಂಟಸಿ ಸದ್ದು ಜೋರಾಗೇ ಇದೆ. ಹೊಸಬರೇ ಸೇರಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಯಾಗಿದ್ದು ಗಮನಸೆಳೆಯುತ್ತಿದೆ. ಜೋಕರ್‌ನಂತೆ ಮುಖಕ್ಕೆ ಬಣ್ಣಹಚ್ಚಿಕೊಂಡ ಪುಟ್ಟ ಹುಡುಗ. ಆತನ ಕೈಯಲ್ಲಿ ರಕ್ತಸಿಕ್ತವಾದ ಚಾಕು, ಇದನ್ನು ಗಮನಿಸಿದರೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಎನ್ನುವುದು ಖಚಿತವಾಗುತ್ತದೆ. […]

ಮುಂದೆ ಓದಿ