Sunday, 11th May 2025

Biden Govt

Biden Govt: ಭಾರತಕ್ಕೆ 1.17 ಶತಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಉಪಕರಣ ಮಾರಾಟಕ್ಕೆ ಬೈಡನ್ ಸರ್ಕಾರ ಒಪ್ಪಿಗೆ

1.17 ಶತಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಂಹೆಚ್-60ಆರ್ ಮಲ್ಟಿ ಮಿಷನ್ ಹೆಲಿಕಾಪ್ಟರ್ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ಅನುಮೋದಿಸುವ ನಿರ್ಧಾರವನ್ನು ಬಿಡೆನ್ ಆಡಳಿತವು (Biden Govt) ಸೋಮವಾರ ಕಾಂಗ್ರೆಸ್‌ಗೆ ತಿಳಿಸಿದೆ.

ಮುಂದೆ ಓದಿ