Wednesday, 14th May 2025

Vaccination

ನರ್ಸ್ ಎಡವಟ್ಟು: ವ್ಯಕ್ತಿಗೆ ಒಂದೇ ದಿನ ಎರಡು ಬಾರಿ ಲಸಿಕೆ !

ಮಯೂರ್ಭಂಜ್ : ಒಡಿಶಾದಲ್ಲಿ ಆರೋಗ್ಯ ಕಾರ್ಯಕರ್ತರ ಎಡವಟ್ಟಿನಿಂದ ಕೋವಿಡ್​ ವ್ಯಾಕ್ಸಿನೇಷನ್​ ವೇಳೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಲಸಿಕೆ ಹಾಕಿರುವ ಪ್ರಕರಣ ವರದಿಯಾಗಿದೆ. ಮಯೂರ್ಭಂಜ್ ಜಿಲ್ಲೆಯ 51 ವರ್ಷದ ವ್ಯಕ್ತಿ ಎರಡೆರಡು ಬಾರಿ ಲಸಿಕೆ ಪಡೆದಿದ್ದಾನೆ. ರಘುಪುರ ಗ್ರಾಮದ ಪ್ರಸನ್ನ ಕುಮಾರ್ ಸಾಹು ಎಂಬವರು ಸರ್ಕಾರಿ ಪ್ರೌಢಶಾಲೆಯಲ್ಲಿ ಲಸಿಕೆ ಪಡೆಯಲು ತೆರಳಿದ್ದರು. ಒಂದು ಬಾರಿ ಲಸಿಕೆ ಕೊಟ್ಟು ಅರ್ಧ ಗಂಟೆ ಇರುವಂತೆ ಹೇಳಲಾಗಿತ್ತು, ಆದರೆ ಈ ವೇಳೆ ನರ್ಸ್ ಮತ್ತೊಮ್ಮೆ ವ್ಯಾಕ್ಸಿನ್​ ಚುಚ್ಚಿದ್ದಾರೆ. ಬಳಿಕ ಇವರನ್ನು ಮತ್ತೆ 2 […]

ಮುಂದೆ ಓದಿ