Sunday, 11th May 2025

ಇನ್ನು ಅಕ್ಟೋಬರ್ 5 ರಂದು ರಾಷ್ಟ್ರೀಯ ಡಾಲ್ಫಿನ್ ದಿನ ಆಚರಣೆ

ನವದೆಹಲಿ: ಪ್ರತಿ ವರ್ಷ ಅಕ್ಟೋಬರ್ 5 ಅನ್ನು ರಾಷ್ಟ್ರೀಯ ಡಾಲ್ಫಿನ್ ದಿನವನ್ನಾಗಿ ಆಚರಿಸಲಾಗುವುದು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ಡಾಲ್ಫಿನ್‌ಗಳ ಸಂರಕ್ಷಣೆಗೆ ಜಾಗೃತಿ ಮೂಡಿಸಲು ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಅರಿವು ಮೂಡಿಸುವುದು ಮತ್ತು ಸಮುದಾಯದ ಪಾಲ್ಗೊಳ್ಳು ವಿಕೆ ಸೂಚಕ ಜಾತಿಗಳ ಸಂರಕ್ಷಣೆಯ ಅವಿಭಾಜ್ಯ ಅಂಗವಾಗಿದೆ ಎಂದು ಯಾದವ್ ಹೇಳಿದರು. ಅವರು ರಾಷ್ಟ್ರೀಯ ವನ್ಯಜೀವಿ ಮಂಡಳಿಯ 67ನೇ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯಕರ ಜಲವಾಸಿ […]

ಮುಂದೆ ಓದಿ

ರಾಜ್ಯಸಭೆ ಬಿಜೆಪಿ ನಾಯಕರಾಗಿ ಗೋಯಲ್ ಆಯ್ಕೆ

ನವದೆಹಲಿ: ರಾಜ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಾಯಕರಾಗಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಆಯ್ಕೆಯಾಗಿದ್ದಾರೆ. ಥಾವರ್ ಚಂದ್ ಗೆಹ್ಲೋಟ್ ಅವರು ಕಳೆದ ವಾರ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ...

ಮುಂದೆ ಓದಿ