Wednesday, 14th May 2025

ನಾಸಾ ಸಂಸ್ಥೆಯ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭವ್ಯಾ ಲಾಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ರನ್ನು ನೇಮಿಸಿದೆ. ನಾಸಾದ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರಾಗಿ ಭವ್ಯಾ ಲಾಲ್ ಆಯ್ಕೆಯಾಗಿದ್ದರೆ, ಫಿಲಿಪ್ ಥಾಂಪ್ಸನ್ ಅವರು ಶ್ವೇತಭವನದ ಸಂಪರ್ಕಾಧಿಕಾರಿಯಾಗಲಿದ್ದಾರೆ. ಶಾಸನ ಕಚೇರಿ ಮತ್ತು ಅಂತರ್ ಸರ್ಕಾರಿ ವ್ಯವಹಾರಗಳ ಸಹ ಆಡಳಿತಾಧಿಕಾರಿಯಾಗಿ ಅಲೈಸಿಯಾ ಬ್ರೌನ್ ರನ್ನು ನೇಮಿಸಲಾಗಿದೆ. ಭವ್ಯಾ ಲಾಲ್ ಅವರು ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು 2005 ರಿಂದ […]

ಮುಂದೆ ಓದಿ