ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸದ್ಯ 10 ಸ್ಪರ್ಧಿಗಳಿದ್ದಾರಷ್ಟೆ. ಇವರಲ್ಲಿ ಇನ್ನೂ ಒಮ್ಮೆಯು ಕ್ಯಾಪ್ಟನ್ ಆಗದವರು ಇದ್ದಾರೆ. ಆದರೆ, ಇದೀಗ 13ನೇ ವಾರಕ್ಕೆ ಭವ್ಯಾ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಭವ್ಯಾ ಮನೆಯ ಕ್ಯಾಪ್ಟನ್ ಆಗಿರುವುದು ಇದು ಎರಡನೇ ಬಾರಿ.
ಮೋಕ್ಷಿತಾ ಪೈ ಕೊಟ್ಟ ಕಾರಣ ಕೇಳಿ ಭವ್ಯಾ ಕೆಂಡಾಮಂಡಲರಾಗಿದ್ದಾರೆ. ಭವ್ಯ ಅವರು ಎಲ್ಲರ ಜತೆ ಹೊಂದಿಕೊಳ್ಳಲ್ಲ. ತ್ರಿವಿಕ್ರಮ್ ಜತೆನೇ ಇರುತ್ತೀರಾ. ತುಂಬಾ ಉಡಾಫೆಯಾಗಿ ಮಾತನಾಡುತ್ತೀರಾ ಎಂದು ಮೋಕ್ಚಿತಾ...
ಎದುರಾಳಿ ವಾಹಿನಿಯಿಂದ ಈ ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಕಳಪೆ ಸದಸ್ಯನನ್ನು ಆರಿಸಬೇಕು ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್‌ನಲ್ಲಿ ಭವ್ಯಾ ಗೌಡ...
ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಒಂದು ಸಂದರ್ಭದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯ...
ಬಿಗ್ ಬಾಸ್ ಮನೆಯ ಕುಚುಕು ದೋಸ್ತಿಗಳಾದ ಧನರಾಜ್ ಆಚಾರ್ ಮತ್ತು ಹನುಮಂತ ಇದೀಗ ಬೇರೆ ಬೇರೆ ಬಣ ಆಗಿದ್ದಾರೆ. ಆದರೆ, ಇವರಿಬ್ಬರ ಕಾಮಿಡಿ ಮಾತ್ರ ನಿಂತಿಲ್ಲ. ಸೋಫಾ...
ಹನುಮಂತು ಅವರ ಬಳಿ ಇರುವ ಪಾಯಿಂಟ್ಸ್ ಕದಿಯಲು ಬಾತ್ ರೂಮ್ನಲ್ಲಿ ಭವ್ಯಾ ಗೌಡ, ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಸ್ಕೆಚ್ ಹಾಕಿದ್ದಾರೆ. ಆದರೆ ಹನುಮಂತನಿಗೆ ಚಳ್ಳೆ ಹಣ್ಣು...
8ನೇ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಆಯ್ಕೆ ಆಗಿದ್ದಾರೆ. ಟಾಸ್ಕ್ನ ಕೊನೆಯ ಹಂತದಲ್ಲಿ ಭವ್ಯಾ ಗೌಡ ಹಾಗೂ ಗೌತಮಿ ಜಾದವ್ ಅವರ...
ಮನೆಯ ಸದಸ್ಯರಿಗೆ ಬಿಗ್ ಬಾಸ್ ಸರ್ಪ್ರೈಸ್ ಕೊಟ್ಟಿದ್ದಾರೆ. ಎಲ್ಲ ಸದಸ್ಯರ ಬಾಲ್ಯದ ನೆನಪುಗಳನ್ನು ಮರುಕಳಿಸಿದ್ದಾರೆ. ಬಿಗ್ಬಾಸ್, ಎಲ್ಲ ಸದಸ್ಯರ ಬಾಲ್ಯದ ಚಿತ್ರಗಳನ್ನು ತೋರಿಸಿ ಯಾರೆಂದು ಊಹಿಸುವಂತೆ ಇತರರಿಗೆ...
ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಬಿಗ್ ಬಾಸ್ ಮಹಿಳಾ ಸದಸ್ಯರಿಗೆ ಕೇಳಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ, ಗೌತಮಿ ಜಾಧವ್,...
ಟಾಸ್ಕ್ನಲ್ಲಿ ಭವ್ಯಾ ಗೌಡ ಹಾಗೂ ಮಂಜು ಜೋಡಿ ಸ್ಟ್ಯಾಚ್ಯೂ ಆಗಿ ನಿಂತಿದ್ದರು. ಈ ವೇಳೆ ಸುರೇಶ್ ಹಾಗೂ ಅನುಷಾ ಜೋಡಿ ಅವರು ಬಕೆಟ್ನಲ್ಲಿ ನೀರು ಹಾಗೂ ಸಗಣಿ...