ಭವ್ಯಾ ಹಾಗೂ ತ್ರಿವಿಕ್ರಮ್ ಮಧ್ಯೆ ಪ್ರೀತಿ ಇದೆ ಎಂದು ಹೇಳಲಾಗಿತ್ತು. ಪ್ರತಿ ವೀಕೆಂಡ್ ಇದರ ಬಗ್ಗೆ ಸುದೀಪ್ ಕೂಡ ಕಾಮಿಡಿ ಮಾಡುತ್ತಾರೆ. ಆದರೆ, ಇದೀಗ ಶೋ ಮುಗಿಯಲು ಎರಡು ವಾರ ಇರುವಾಗ ಇವರಿಬ್ಬರು ವೈರಿಗಳಾಗಿದ್ದಾರೆ. ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.
ರಜತ್ ಅವರನ್ನು ಟಾಸ್ಕ್ನಿಂದ ಹೊರಗಿಡಲು ಭವ್ಯಾ-ಮೋಕ್ಷಿ ಸ್ಕೆಚ್ ಹಾಕಿದ್ದಾರೆ. ರಜತ್ ಅವರ ಫೋಟೋ ಇರುವ ನೆಟ್ಗೆ ಇವರಿಬ್ಬರು ಪ್ಲ್ಯಾನ್ ಮಾಡಿದಂತೆ ಮರದ ತುಂಡನ್ನು ಎಸೆದಿದ್ದಾರೆ. ಇವರಿಬ್ಬರ ಗೇಮ್...
ಸದ್ಯ ಬಿಗ್ ಬಾಸ್ ಮನೆಯಲ್ಲಿ ಸರಣಿ ಟಾಸ್ಕ್ಗಳು ನಡೆಯುತ್ತಿದೆ. ಆಟ ಆಡುವ ವೇಳೆ ಭವ್ಯ ಕತ್ತನ್ನು ಮಂಜು ಹಿಸಿಕ್ಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಂಜು ಅವರು ಈ...
ಟಾಸ್ಕ್ ಮಧ್ಯೆ ಜಗಳಗಳು ಜೋರಾಗಿದೆ. ಇದರ ಜೊತೆಗೆ ಭವ್ಯಾ ಗೌಡ ಅವರು ಹನುಮಂತ ಮೇಲೆ ಹಲ್ಲೆ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ ಹನುಮಂತ ಬುಟ್ಟಿಗೆ ಕೈ...
ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಭವ್ಯಾ ಗೌಡ, ರಜತ್ ಕಿಶನ್ ಮತ್ತು ತ್ರಿವಿಕ್ರಮ್ ಅವರ ಮನೆಯವರು ಬಿಗ್ ಬಾಸ್ ಮನೆಯೊಳಗೆ...
ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಅವರ ತಾಯಂದಿರು ಬಿಗ್ ಬಾಸ್ ಮನೆಯೊಳಗೆ...
ವಾರದ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ನಕಾರಾತ್ಮಕ ಗುಣಗಳು ಒಂದು ರೀತಿಯ ರೋಗವೇ ಸರಿ. ಅದಕ್ಕಾಗಿ ಇಂತಹ ರೋಗಗಳನ್ನು ನಿವಾರಣೆ ಮಾಡಲು...
ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಗೌಡ ಮೋಸ ಮಾಡಿರುವಂತೆ ಕಂಡುಬಂದಿದೆ. ಈ ವಿಚಾರವಾಗಿ ಕಿಚ್ಚ ಸುದೀಪ್ ಇಂದು ಭವ್ಯಾಗೆ ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ವಾರದ ಕತೆ ಕಿಚ್ಚನ ಜೊತೆ...
ಈ ವಾರ ಉತ್ತಮ ಪ್ರದರ್ಶನ ನೀಡಿದ ತಂಡ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದಿದೆ. ಅದರಂತೆ ಧನರಾಚ್ ಆಚಾರ್, ಭವ್ಯಾ, ತ್ರಿವಿಕ್ರಮ್, ರಜತ್ ಹಾಗೂ ಮೋಕ್ಷಿತಾ ಪೈ ಕ್ಯಾಪ್ಟನ್ಸಿ...
ಭವ್ಯಾ ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು. ಅಂದರೆ ಚೈತ್ರಾ ಟೀಮ್ನ ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು. ಆದರೆ, ಇಲ್ಲಿ ಅತಿಥಿಗಳ ವರ್ತನೆ ಮಿತಿ ಮೀರಿದಂತಿದೆ....