Thursday, 15th May 2025

ಭಜನೆ ಗಾಯಕ ನರೇಂದ್ರ ಚಂಚಲ್ ಇನ್ನಿಲ್ಲ

ನವದೆಹಲಿ: ಭಾರತೀಯ ಭಜನೆ ಗಾಯಕ ನರೇಂದ್ರ ಚಂಚಲ್(80) ಶುಕ್ರವಾರ ದೆಹಲಿಯಲ್ಲಿ ನಿಧನರಾದರು. ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದಾಗಿ ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನ ಚಂಚಲ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಭಜನಾ ಗಾಯಕ ನರೇಂದ್ರ ಚಂಚಲ್ ಅವರ ನಿಧನಕ್ಕೆ, ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ನಲ್ಲಿ ‘ನರೇಂದ್ರ ಚಂಚಲ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಭಕ್ತಿ ಗೀತೆಗಳ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ […]

ಮುಂದೆ ಓದಿ