ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಹೆದರಿದ ತಾಂಡವ್ ಆಕೆಯನ್ನು ಮನೆಗೆ ಕರೆದುಕೊಂದು ಬಂದಿದ್ದಾನೆ. ಭಾಗ್ಯ, ಶ್ರೇಷ್ಠಾ-ತಾಂಡವ್ ಮನೆಯೊಳಗೆ ಕಾಲಿಡುವ ಮುನ್ನ ಆರತಿಯೊಂದಿಗೆ ಬರಮಾಡಿಕೊಳ್ಳಲು ಮುಂದಾಗುತ್ತಾಳೆ. ಇದರ ಹಿಂದೆ ತಾಂಡವ್ ಅಮ್ಮ ಹಾಗೂ ಭಾಗ್ಯಾಳ ಮಾಸ್ಟರ್ ಪ್ಲ್ಯಾನ್ ಒಂದಿದೆ.
ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದರಲ್ಲಿ ಟ್ವಿಸ್ಟ್ ಏನಂದ್ರೆ ಸ್ವತಃ ಭಾಗ್ಯಾಳೇ ಆರತಿ ಎತ್ತಿ ಶ್ರೇಷ್ಠಾಳನ್ನು ಮನೆಯೊಳಗೆ ಸ್ವೀಕರಿಸಿದ್ದಾಳೆ. ಇದು ಧಾರಾವಾಹಿಯ ಮಹಾತಿರುವು...
ತಾಂಡವ್ಗೆ ಒಂದು ಮೆಸೇಜ್ ಬರುತ್ತದೆ. ‘‘ಇದು ನಿನ್ಗೆ ನನ್ ಕಡೆಯಿಂದ ಬರೋ ಕೊನೇ ಮೆಸೇಜ್. ಇವತ್ತು ನಾನು ನಿನ್ ಹೆಸರು ಬರೆದಿಟ್ಟು ಸೂಸೈಡ್ ಮಾಡಿಕೊಳ್ತಾ ಇದ್ದೇನೆ’’ ಎಂದು...
ಇವತ್ತು ನಾವು ನಿನ್ನನ್ನ ಕಾಲೇಜಿಗೆ ವಾಪಾಸ್ ಸೇರ್ಸಿಯೇ ಇಲ್ಲಿಂದ ಹೋಗೋದು ಎಂದು ಭಾಗ್ಯ ತನ್ವಿ ಬಳಿ ಹೇಳಿದ್ದಾಳೆ. ಅದರಂತೆ ಮೂರೂ ಜನ ಪ್ರಿನ್ಸಿಪಾಲ್ ಭೇಟಿ ಆಗಲು ತೆರಳಿದ್ದಾರೆ....
ತಾಂಡವ್ನನ್ನು ಕಾಲೇಜಿಗೆ ಹೋಗಿ ಮಾತನಾಡಿಕೊಂಡು ಬರೋಣ ಎಂದು ಭಾಗ್ಯ ಕರೆದಿದ್ದಾಳೆ. ಆದರೆ, ಇದಕ್ಕೆ ತಾಂಡ್ ವಿರೋಧ ವ್ಯಕ್ತಪಡಿಸಿದ್ದಾನೆ. ನಮ್ಮಿಬ್ಬರ ಸಮಸ್ಯೆಯಿಂದ ಅವಳು ಸಸ್ಪೆಂಡ್ ಆಗಿರೋದು, ನಾವಿಬ್ರು ತನ್ವಿ...
ತಾಂಡವ್, ಮನೆಯಲ್ಲಿರುವ ಸಾಮಗ್ರಿಗಳನ್ನು ಒಡೆಯುತ್ತಾನೆ. ಆಗ ಕೋಪಗೊಂಡ ಭಾಗ್ಯಾಳ ಅಮ್ಮ ತಾಂಡವ್ನ ಕಾಲರ್ ಪಟ್ಟಿ ಹಿಡಿದು ಮನೆಯಿಂದ ಆಚೆ ಹಾಕಿ ಬಾಗಲು ಕ್ಲೋಸ್ ಮಾಡುತ್ತಾಳೆ. ಅತ್ತ ತಾಂಡವ್...
ಶ್ರೇಷ್ಠಾ ಪಾಡು ಯಾರಿಗೂ ಬೇಡದಂತಾಗಿದೆ. ನಿರಾಶೆಯಿಂದ ಮನೆಗೆ ವಾಪಸ್ ಬಂದ ಶ್ರೇಷ್ಠಾಗೆ ದೊಡ್ಡ ಆಘಾತ ಉಂಟಾಗಿದೆ. ಅಲ್ಲಿ ತನ್ನ ಲಗ್ಗೇಜ್‌ಗಳೆಲ್ಲಾ ಹೊರಗೆ ಬಿದ್ದಿರುವುದನ್ನು ನೋಡಿ ಶಾಕ್ ಆಗುತ್ತಾಳೆ....
ನೀವು ಶ್ರೇಷ್ಠಾಳನ್ನು ಮದುವೆ ಆಗೋ ಕನಸು ಯಾವತ್ತೂ ನಡಿಬಾರದು ಎಂದು ತಾಂಡವ್ ಮುಂದೆ ಭಾಗ್ಯಾ ಅಬ್ಬರಿಸಿದ್ದಾಳೆ. ಆಗ ತಾಂಡವ್ ಕೋಪದಿಂದ ಭಾಗ್ಯಾ ಮೇಲೆ ಹಲ್ಲೆ ಮಾಡುತ್ತಾನೆ, ನನ್ನ...
ಸದ್ಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಹೊಸ ಅಧ್ಯಾಯ ಶುರುವಾಗಿದೆ. ತಾಂಡವ್ಗೆ ಡಿವೋರ್ಸ್ ಕೊಟ್ಟು ತಾನು ಅನುಭವಿಸಿದ ಕಷ್ಟವನ್ನು ರಿಟರ್ನ್ ಕೊಡಲು ಭಾಗ್ಯಾ ಮುಂದಾಗಿದ್ದಾಳೆ. ಜೊತೆಗೆ ಶ್ರೇಷ್ಠಾಳನ್ನ ನಿಮ್ಮ...
ಮದುವೆ ಶಾಸ್ತ್ರ ನಡೆಯುತ್ತಿರುವ ಸಂದರ್ಭ ತಾಳಿ ಕಟ್ಟುವಾಗ ಅಲ್ಲಿಗೆ ಪೊಲೀಸರ ಜೊತೆ ಬಂದ ಭಾಗ್ಯ ನಿಲ್ಸಿ ಎಂದು ಕೂಗಾಡುತ್ತಾಳೆ. ಇದರಿಂದ ಕೋಪಗೊಂಡ ತಾಂಡವ್, ಡಿವೋರ್ಸ್ ಕೊಟ್ಟು ನನ್ನ...