Monday, 19th May 2025

Martyrs Day 2024

Bhagat Singh Birth Anniversary: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ಕುರಿತ ಕುತೂಹಲಕರ ಸಂಗತಿಗಳಿವು

ಭಗತ್ ಸಿಂಗ್ (Bhagat Singh Birth Anniversary) ಅವರನ್ನು ಶಹೀದ್-ಎ-ಅಜಮ್ ಭಗತ್ ಸಿಂಗ್ ಎಂದು ಕರೆಯಲಾಗುತ್ತದೆ. ಅವರ ಜನ್ಮ ದಿನವನ್ನು ಹುತಾತ್ಮರ ದಿನ (Martyrs Day 2024) ಅಥವಾ ಶಹೀದ್ ದಿವಸ್ ಎಂದು ಕರೆಯಲಾಗುತ್ತದೆ. ಇವರ ಕ್ರಾಂತಿಕಾರಿ ಜೀವನ ಯುವ ಜನರಲ್ಲಿ ದೇಶ ಪ್ರೇಮವನ್ನು ಮೂಡುವಂತೆ ಮಾಡುತ್ತದೆ ಮಾತ್ರವಲ್ಲದೆ ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಡಲು ಪ್ರೇರೇಪಿಸುತ್ತದೆ.

ಮುಂದೆ ಓದಿ