Thursday, 15th May 2025

400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರ ನಿರ್ಬಂಧ

ಮುಂಬೈ: ಮುಂಬೈನಲ್ಲಿ ತಿಂಗಳ ಅಂತರದಲ್ಲೇ ಮೂರು ಟಾಟಾ ಸಿಎನ್‌ಜಿ ಬಸ್‌ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಮುಂಬೈ ‘ವಿದ್ಯುತ್‌ ಪೂರೈಕೆ ಮತ್ತು ಸಾರಿಗೆ ಇಲಾಖೆ (ಬೆಸ್ಟ್‌)’ ಗಂಭೀರವಾಗಿ ಪರಿಗಣಿಸಿದೆ. ಅದರಂತೆ 400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರ ವನ್ನು ನಿರ್ಬಂಧಿಸಿದೆ. ಮುಂಬೈನ ಅಂದೇರಿಯ ರೈಲ್ವೆ ನಿಲ್ದಾಣದ ಸಮೀಪ ಬುಧವಾರ ಟಾಟಾ ಸಿಎನ್‌ಜಿ ಬಸ್‌ ವೊಂದು ಸಂಪೂರ್ಣ ಸುಟ್ಟು ಕರಕ  ಲಾಗಿತ್ತು. ಘಟನೆಯಲ್ಲಿ ಯಾರೊಬ್ಬರಿಗೂ ಹಾನಿ ಯುಂಟಾಗಿರಲಿಲ್ಲ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೂ ಹಿಂದೆ ಎರಡು ಬಸ್‌ಗಳು ಇದೇ ರೀತಿ […]

ಮುಂದೆ ಓದಿ