ಬೆಂಗಳೂರು: ‘ನಮ್ಮ ಮೆಟ್ರೊ’ದ (Namma Metro) ನೂತನ ಹಳದಿ ಮಾರ್ಗದಲ್ಲಿ (Yellow Line) ಮುಂದಿನ ವರ್ಷದ ಆರಂಭದಿಂದ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ (Bengaluru news) ಇದಾಗಿದೆ. ಮುಂದಿನ ತಿಂಗಳು ಒಂದು, ಜನವರಿಯಲ್ಲಿಇನ್ನೊಂದು ರೈಲುಗಳು ಇದಕ್ಕೆ ಸೇರ್ಪಡೆಯಾಗಲಿದ್ದು, ಒಟ್ಟು ಮೂರು ರೈಲುಗಳೊಂದಿಗೆ ಜನವರಿ ಅಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಈ ಮಾರ್ಗದ ಶುರುವಾತಿನೊಂದಿಗೆ ಎಲೆಕ್ಟ್ರಾನಿಕ್ ಸಿಟಿಯ ಐಟಿ ಹಬ್‌ಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. […]
ಬೆಂಗಳೂರು: ಬೆಂಗಳೂರಿನ (bengaluru news) ಟ್ರಾಫಿಕ್ ಪೊಲೀಸರು ಸೂಚಿಸಿರುವಂತೆ, ಭಾನುವಾರ (Bengaluru traffic Alert) ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ...
ಬೆಂಗಳೂರಿನ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ನವೆಂಬರ್ 24 ರಂದು ಭಾನುವಾರ ನಗರದ (Bengaluru News) ಬನಶಂಕರಿ ಒಂದನೇ ಹಂತದಲ್ಲಿರುವ (ಪಿಇಎಸ್ ಪದವಿ ಕಾಲೇಜು ಹಿಂಭಾಗ)...
ಬೆಂಗಳೂರು ನಗರದ ಸಿಂಧಿ ಮಹಾವಿದ್ಯಾಲಯದಲ್ಲಿ ಅಂತರ್-ಕಾಲೇಜು ಸಾಂಸ್ಕೃತಿಕ ಉತ್ಸವ ʼಕ್ರೆಸಿಂಡೋ 2024ʼ ಕ್ಕೆ ಶುಕ್ರವಾರ ಚಾಲನೆ ದೊರೆಯಿತು. (Bengaluru News) ಈ ಕುರಿತ ವಿವರ...
ಬೆಂಗಳೂರು: ರಾಜಧಾನಿಯ (Bengaluru news) ರಸ್ತೆ ಗುಂಡಿಗಳು (potholes) ಸ್ಥಳೀಯಾಡಳಿತ, ವಾಹನ ಸವಾರರು, ಗುತ್ತಿಗೆದಾರರು ಎಲ್ಲರಿಗೂ ತಲೆನೋವಾಗಿದ್ದು, ಇದರ ನಿವಾರಣೆಗೆ (Good news) ಒಂದು ಮಾಸ್ಟರ್ ಪ್ಲಾನ್...
ಮಾಧ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆ ಇನ್ನೂ ನೀಗಿಲ್ಲ ಎಂದು ವಿಶ್ವಸಂಸ್ಥೆಯ ವರ್ಣಭೇದ ನೀತಿ ಸದಸ್ಯೆ ಹಾಗೂ ಮಾನವ ಹಕ್ಕುಗಳ ತಜ್ಞೆ ಡಾ.ಕೆ.ಪಿ. ಅಶ್ವಿನಿ ತಿಳಿಸಿದ್ದಾರೆ. (Bengaluru News)...
ಭಾರತದ ಪ್ರೀಮಿಯಂ ನಗರ ಬೆಂಗಳೂರು. ಅದು ಭಾರತದ ಶೋಕೇಸ್ ನಗರ. ಅಂದರೆ ಜಗತ್ತಿಗೆ ಭಾರತ ಅಂದರೆ ಏನು ಎಂದು ತೆರೆದುಕೊಳ್ಳುವಂಥ ನಗರವಾಗಿದೆ. ಜತೆಗೆ ಭಾರತದ ಮಾಹಿತಿ ತಂತ್ರಜ್ಞಾನದ...
ಬೆಂಗಳೂರು ನಗರದ (Bengaluru News) ಮೆಡಿಕವರ್ ಆಸ್ಪತ್ರೆಯಲ್ಲಿ ʼವರ್ಲ್ಡ್ ಪ್ರೀಮೆಚುರಿಟಿ ಡೇ 2024' ಅಂಗವಾಗಿ ಅವಧಿಪೂರ್ವ ಜನಿಸಿದ ಶಿಶುಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳು ಮತ್ತು...
ಬೆಂಗಳೂರು: ನವೆಂಬರ್ 19ರಿಂದ 21 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಬೆಂಗಳೂರು ಟೆಕ್ ಸಮ್ಮಿಟ್” (Bengaluru Tech Summit 2024, BTS 2024) ಅನ್ನು ಆಯೋಜಿಸಲಾಗಿದೆ. ಅನೇಕ...
ಭಾರತವನ್ನು ಭಾರತವಾಗೇ ಉಳಿಸೋದು ಕಷ್ಟವಿದೆ. ಪ್ರಜ್ಞಾವಂತರನ್ನು ವೇದಿಕೆಗೆ ಕರೆಸಿ ಮಾತನಾಡಿಸುವ ಅವಶ್ಯಕತೆಯಿದೆ. ಇಲ್ಲವಾದರೆ ಮುಂದಿನ ತಲೆಮಾರಿನ ಮಕ್ಕಳು ತಿರುಚಿದ ಇತಿಹಾಸವನ್ನೇ ನಿಜ ಇತಿಹಾಸವೆಂದುಕೊಳ್ಳುತ್ತಾರೆ ಎಂದು ಸ್ವಾಮಿ ವೀರೇಶಾನಂದಜಿ...