Wednesday, 14th May 2025

Bengaluru News

Bengaluru News: ಬೆಂಗಳೂರಿನಲ್ಲಿ ಡಿ.1ರಂದು ಶ್ರೀನಿಧಿ ಹೆಗಡೆ ರಂಗಪ್ರವೇಶ

ಪ್ರಖ್ಯಾತ ಕಲಾವಿದೆ ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್ ಅವರ ಹೆಮ್ಮೆಯ ಶಿಷ್ಯೆ ಶ್ರೀನಿಧಿ ಹೆಗಡೆ ಅವರು ಡಿ.1 ರಂದು ಭಾನುವಾರ ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ. ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ನಗರದ ವೈಯಾಲಿ ಕಾವಲ್‌ನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ರಂಗಮಂದಿರದಲ್ಲಿ ಅಂದು ಸಂಜೆ 5ಕ್ಕೆ ಶ್ರೀನಿಧಿ ಹೆಗಡೆ ರಂಗಾರೋಹಣ ಮಾಡಲಿದ್ದಾರೆ. (Bengaluru News) ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

bbmp property tax

BBMP property Tax: ಬೆಂಗಳೂರಿಗರೇ, ಆಸ್ತಿ ತೆರಿಗೆ ಒಟಿಎಸ್‌ ಪಾವತಿಗೆ ಇಂದೇ ಕೊನೆಯ ದಿನ!

ಬೆಂಗಳೂರು: ಸರ್ಕಾರದ ವತಿಯಿಂದ ಬೆಂಗಳೂರಿನ (Bengaluru news) ಆಸ್ತಿ ತೆರಿಗೆ ಪಾವತಿ ಬಾಕಿದಾರರಿಗೆ (BBMP property Tax) ನೀಡಲಾಗಿರುವ ಒಂದು ಬಾರಿ ಪರಿಹಾರ (OTS) ಯೋಜನೆಗೆ ಇಂದೇ...

ಮುಂದೆ ಓದಿ

Bengaluru News

Bengaluru News: ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿ ಆಹ್ವಾನ; 40 ಸಾವಿರ ರೂ. ಬಹುಮಾನ

ಕಳೆದ ಹದಿನೆಂಟು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. (Bengaluru News) ಈ...

ಮುಂದೆ ಓದಿ

Bengaluru Habba

Bengaluru Habba 2024: ನಾಳೆಯಿಂದ ಬೆಂಗಳೂರು ಹಬ್ಬ, ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಎರಡನೇ ಆವೃತ್ತಿಯ ಬೆಂಗಳೂರು ಹಬ್ಬ (Bengaluru Habba) 2024 ಇದೇ ನವೆಂಬರ್ 30ರಿಂದ ಡಿಸೆಂಬರ್ 15ರ ತನಕ ನಡೆಯಲಿದೆ. ವಿಧಾನಸೌಧದ (bengaluru news) ಮುಂಭಾಗದಲ್ಲಿ ಸಿಎಂ...

ಮುಂದೆ ಓದಿ

Chandrasekharanatha Swamiji: ಮುಸ್ಲಿಮರ ಮತದಾನದ ಹಕ್ಕಿನ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಸ್ವಾಮೀಜಿ ಮೇಲೆ ಎಫ್‌ಐಆರ್‌

ಬೆಂಗಳೂರು: ‘ಮುಸ್ಲಿಮರಿಗೆ ಮತದಾನದ ಹಕ್ಕು (Voting rights) ಇಲ್ಲದಂತೆ ಮಾಡಬೇಕು’ ಎಂಬ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrasekharanatha Swamiji) ವಿರುದ್ಧ...

ಮುಂದೆ ಓದಿ

IISC
Kannada Rajyotsava: ಕನ್ನಡ ನಾಡಿನಲ್ಲೇ ಕನ್ನಡ ರಾಜ್ಯೋತ್ಸವಕ್ಕೆ ಹಿಂದಿ ವಿದ್ಯಾರ್ಥಿಗಳಿಂದ ವಿರೋಧ!

ಬೆಂಗಳೂರು: ಬೆಂಗಳೂರಿನ (bengaluru news) ಐಐಎಸ್‌ಸಿ (IISC) ಕ್ಯಾಂಪಸ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಿಂದಿ ವಿದ್ಯಾರ್ಥಿಗಳು ವಿರೋಧ ತೋರಿಸಿದ ಘಟನೆ ನಡೆದಿದೆ. ಕನ್ನಡಾಭಿಮಾನಿಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು,...

ಮುಂದೆ ಓದಿ

Bengaluru News
Bengaluru News: ರೆಡಿಮೇಡ್ ಪ್ಲಾಸ್ಟಿಕ್ ಆಟದ ಸಾಮಾನು, ಮೊಬೈಲ್ ಮಕ್ಕಳ ಶತ್ರು; ಕೆ.ವಿ. ಪ್ರಭಾಕರ್ ಅಭಿಮತ

ಮಕ್ಕಳು ಸ್ವಾಭಾವಿಕವಾಗಿಯೇ ಚಟುವಟಿಕೆಯಿಂದ ಇರುತ್ತಾರೆ. ರೆಡಿಮೇಡ್ ಪ್ಲಾಸ್ಟಿಕ್ ಆಟದ ಸಾಮಾನುಗಳು ಮತ್ತು ಮೊಬೈಲ್ ಫೋನ್ ಮಕ್ಕಳ ಕ್ರಿಯಾಶೀಲತೆಯ ಶತ್ರುಗಳಾಗಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್...

ಮುಂದೆ ಓದಿ

bengaluru news
Bengaluru Weather: ಬೆಂಗಳೂರು ಚಿಲ್! ಫೆಂಗಲ್‌ ಪ್ರಭಾವಕ್ಕೆ ಊಟಿಯಂತಾದ ರಾಜಧಾನಿ

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿ (Bengaluru Weather) ಆವರಿಸಿಕೊಂಡಿದೆ. ಫೆಂಗಲ್‌ (Cyclone Fengal) ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣ ಮೂರು ದಿನಗಳಿಂದ...

ಮುಂದೆ ಓದಿ

pink line namma metro
Namma Metro: 2025ರ ಡಿಸೆಂಬರ್‌ನಲ್ಲಿ ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸಂಚಾರಕ್ಕೆ ಮುಕ್ತ

ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗ (Namma Metro Pink Line) ಡಿಸೆಂಬರ್ 2025ರ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ. ಇದು ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ನಾಗವಾರದವರೆಗೆ ಸಂಪರ್ಕ...

ಮುಂದೆ ಓದಿ

Bengaluru power cut
Bengaluru Power Cut: ನ.26, 27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇಲ್ಲ

ಬೆಂಗಳೂರು: ಅಗತ್ಯ ನಿರ್ವಹಣಾ ಕಾರ್ಯದ ಕಾರಣ ನವೆಂಬರ್ 26ರಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ನಿವಾಸಿಗಳು ವಿದ್ಯುತ್ ವ್ಯತ್ಯಯವನ್ನು (Bengaluru Power Cut) ಎದುರಿಸಬೇಕಾಗಲಿದೆ. ಬೆಂಗಳೂರಿನ (Bengaluru news)...

ಮುಂದೆ ಓದಿ