Thursday, 15th May 2025

bengaluru building collapse

Bengaluru Building Collapse:ಕುಸಿದ ಕಟ್ಟಡದ ಮಾಲೀಕ, ಪುತ್ರ, ಕಾಂಟ್ರಾಕ್ಟರ್‌ ಬಂಧನ

Bengaluru Building Collapse: ಕಟ್ಟಡ ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸಿಲ್ಲ. ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಲಾಗಿದೆ.

ಮುಂದೆ ಓದಿ

Siblings Drown

Siblings Drown: ಕೆರೆಯಲ್ಲಿ ಮುಳುಗಿ ಅಣ್ಣ-ತಂಗಿ ಸಾವು ಪ್ರಕರಣ; 5 ಲಕ್ಷ ಪರಿಹಾರ ಘೋಷಿಸಿದ ಡಿಸಿಎಂ ಡಿಕೆಶಿ

ಬೆಂಗಳೂರು: ಕೆಂಗೇರಿ ಕೆರೆಯಲ್ಲಿ ಮುಳುಗಿ ಅಣ್ಣ-ತಂಗಿ ಸಾವು ಪ್ರಕರಣಕ್ಕೆ (Siblings Drown) ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೃತ ಬಾಲಕ, ಬಾಲಕಿ ಕುಟಂಬಕ್ಕೆ 5 ಲಕ್ಷ...

ಮುಂದೆ ಓದಿ

Bengaluru News

Bengaluru News: ಆತ್ಮನಿರ್ಭರ ಸರ್ಜಿಕಲ್‌ ರೊಬಾಟ್‌; ಆರೋಗ್ಯ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲು: ಡಾ. ಸಿ.ಎನ್‌. ಮಂಜುನಾಥ್‌

ಸ್ವದೇಶಿ ಶಸ್ತ್ರಚಿಕಿತ್ಸಾ ರೋಬೋಟಿಕ್‌ ವ್ಯವಸ್ಥೆ ‘ಎಸ್‌ಎಸ್‌ಐ ಮಂತ್ರ’ ಕ್ಕೆ ಬೆಂಗಳೂರಿನ (Bengaluru News) ಪ್ರಕ್ರಿಯ ಆಸ್ಪತ್ರೆಯಲ್ಲಿ ಸಂಸದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್‌. ಮಂಜುನಾಥ್‌...

ಮುಂದೆ ಓದಿ

Bengaluru News

Bengaluru News: ಅ.23ರವರೆಗೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್

ಬೆಂಗಳೂರು ನಗರದ (Bengaluru News) ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 10ನೇ ಮುಖ್ಯರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀರಾಮಮಂದಿರ ದೇವಸ್ಥಾನದ ಬಳಿ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ...

ಮುಂದೆ ಓದಿ

Bengaluru power cut
Bengaluru Power Cut: ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ವಿದ್ಯುತ್​ ಕಟ್​

Bengaluru Power Cut: ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ವಿದ್ಯುತ್​ ಕಟ್​ತುರ್ತುನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಅ.21 ರಿಂದ 23ರವರೆಗೆ ವಿದ್ಯುತ್​ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು...

ಮುಂದೆ ಓದಿ

HC mahadevappa
HC Mahadevappa: ಬೌದ್ಧ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸಿದ ಸಚಿವ ಮಹದೇವಪ್ಪ?

HC Mahadevappa: ಸಚವ ಮಹದೇವಪ್ಪ ಅವರು ಬೌದ್ಧ ಧರ್ಮದ ಕುರಿತು ಒಲವು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ....

ಮುಂದೆ ಓದಿ

rare comet
Rare Comet: ಬೆಂಗಳೂರಿನ ಬಾನಂಗಳದಲ್ಲಿ 80,000 ವರ್ಷದ ಬಳಿಕ ಗೋಚರಿಸಿದ ಅಪರೂಪದ ಧೂಮಕೇತು!

rare comet: 80,000 ವರ್ಷಗಳ ಹಿಂದೆ ಕೊನೆಯ ಬಾರಿಗೆ ಕಾಣಿಸಿಕೊಂಡ ಧೂಮಕೇತು ಖಗೋಳಶಾಸ್ತ್ರದ ಆಸಕ್ತರಲ್ಲಿ ಉತ್ಸಾಹವನ್ನು ಉಂಟುಮಾಡಿದೆ....

ಮುಂದೆ ಓದಿ

deepavali special trains
Special Trains: ದೀಪಾವಳಿಗಾಗಿ ಬೆಂಗಳೂರಿನಿಂದ ಈ ಊರುಗಳಿಗೆ ವಿಶೇಷ ರೈಲುಗಳು

deepavali special trains: ಹಬ್ಬಗಳ ಸಂದರ್ಭಗಳಲ್ಲಿ ರೈಲುಗಳು ತುಂಬಿ ತುಳುಕುತ್ತಿದ್ದು, ಇದನ್ನು ಗಮನಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು...

ಮುಂದೆ ಓದಿ

Bengaluru power cut
Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಕವಿಪ್ರನಿನಿ ವತಿಯಿಂದ 66/11 ಕೆ.ವಿ. ಬಿಟಿಎಂ ಲೇಔಟ್‌ (Bengaluru Power Cut) ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನಲೆಯಲ್ಲಿ ನಗರದ ಜಯನಗರ ವಿಭಾಗದ 14ನೇ ಉಪವಿಭಾಗದ...

ಮುಂದೆ ಓದಿ

dattaraj death
Dattaraj Death: ಕನ್ನಡದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ನಿಧನ

dattaraj death: ವರನಟ ಡಾ. ರಾಜಕುಮಾರ್‌ ನಿರ್ದೇಶನದ ಹಲವು ಚಿತ್ರಗಳನ್ನು ಚಿ. ದತ್ತರಾಜ್‌ ನಿರ್ದೇಶಿಸಿದ್ದರು....

ಮುಂದೆ ಓದಿ