Saturday, 10th May 2025

train

Kumbh Mela: ಮಹಾ ಕುಂಭಮೇಳಕ್ಕೆ ಜ. 8ರಂದು ಬೆಂಗಳೂರಿನಿಂದ ವಿಶೇಷ ರೈಲು

ಬೆಂಗಳೂರು: ಮಹಾ ಕುಂಭಮೇಳ (Maha Kumbh Mela 2025) ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ (Prayagraj) ಬೆಂಗಳೂರಿನಿಂದ (Bengaluru) ಜನವರಿ 8ರಂದು ವಿಶೇಷ ಏಕಮಾರ್ಗ ಕುಂಭಮೇಳ ಎಕ್ಸ್‌ಪ್ರೆಸ್ ರೈಲು (Special train) ಹೊರಡಲಿದೆ ಎಂದು ನೈಋತ್ಯ ರೈಲ್ವೆ (SWR) ಸೋಮವಾರ ತಿಳಿಸಿದೆ. ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಬೆಂಗಳೂರು ಮತ್ತು ಪ್ರಯಾಗರಾಜ್ ನಡುವೆ ವಿಶೇಷ ರೈಲು ಹಾಕಲಾಗಿದೆ. ರೈಲು ನಂ.06577 ಕುಂಭಮೇಳ ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 8ರಂದು SMVT ಬೆಂಗಳೂರಿನಿಂದ 23:50 ಕ್ಕೆ ಹೊರಟು ಜನವರಿ 10 ರಂದು […]

ಮುಂದೆ ಓದಿ

Bengaluru Chitra Santhe 2025

Bengaluru Chitra Santhe 2025: ಸಿಲಿಕಾನ್‌ ಸಿಟಿಯಲ್ಲಿ ಬಣ್ಣಗಳ ಚಿತ್ತಾರ; ಕಣ್ಮನ ಸೆಳೆಯುವ ಚಿತ್ರ ಸಂತೆಯ Photo Gallery ಇಲ್ಲಿದೆ

Bengaluru Chitra Santhe 2025: ಕುಮಾರ ಕೃಪಾ ರಸ್ತೆಯಲ್ಲಿ ಭಾನುವಾರ (ಜ. 5) ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರ ಸಂತೆ ಲಕ್ಷಾಂತರ ಮಂದಿಯ ಗಮನ ಸೆಳೆಯಿತು....

ಮುಂದೆ ಓದಿ

Vishwa Havyaka Sammelana: ಹುತಾತ್ಮ ಯೋಧರ ಜಾತಿ ಹುಡುಕುವ ಪ್ರವೃತ್ತಿ ಖಂಡನೀಯ: ಅಜಿತ್ ಹನಮಕ್ಕನವರ್

Vishwa Havyaka Sammelana: ''ಹುತಾತ್ಮರಾದ ಯೋಧರಲ್ಲಿ ಜಾತಿ ಹುಡುಕುವ ಕೆಟ್ಟ ಕಾರ್ಯವನ್ನು ಕೆಲವರು ಮಾಡುತ್ತಾರೆ. ಅಂತಹ ಹೀನ ಮನಸ್ಥಿತಿಗಳಿಗೆ ಈ ಕಾರ್ಯಕ್ರಮ ಸ್ಪಷ್ಟ ಉತ್ತರ'' ಎಂದು ಏಷ್ಯಾನೆಟ್‌...

ಮುಂದೆ ಓದಿ

viral video

Viral Video: ನಿದ್ದೆಗೆ ಜಾರಿದ ಕ್ಯಾಬ್ ಡ್ರೈವರ್‌-ಕೀ ಪಡೆದು ತಾನೇ ಡ್ರೈವ್ ಮಾಡಿದ ರೋಡೀಸ್‌ ಶೋ ಸ್ಪರ್ಧಿ

Viral Video: ಕ್ಯಾಬ್‌ ವೊಂದರಲ್ಲಿ  ನಿದ್ರೆಗೆ ಜಾರಿದ ಚಾಲಕನ ಕಷ್ಟ ಕಂಡು  ಪ್ರಯಾಣಿಕನೇ  ಡ್ರೈವ್‌ ಮಾಡಿದ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಕ್ಯಾಬ್‌ ಚಾಲಕನಿಗೆ...

ಮುಂದೆ ಓದಿ

Christmas: ಮಹಾನಗರದಲ್ಲಿ ಕ್ರಿಸ್ಮಸ್ ಸಂಭ್ರಮ – ಇಲ್ಲಿದೆ ಬೆಂಗಳೂರಿನಲ್ಲಿರುವ ಪ್ರಮುಖ ಚರ್ಚ್‌ಗಳ ಮಾಹಿತಿ

Christmas: ಕ್ರಿಸ್‌ಮಸ್ ಆಚರಣೆ ನೋಡಲು ನೀವು ಬಯಸಿದರೆ ಬೆಂಗಳೂರಿನ ಯಾವ ಚರ್ಚ್‌ಗಳಿಗೆ ಭೇಟಿ ನೀಡಬಹುದು ಎಂಬುದನ್ನು...

ಮುಂದೆ ಓದಿ

Bengaluru techie Case
Bengaluru techie Case: ಪ್ರಕರಣ ಇತ್ಯರ್ಥಕ್ಕೆ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದ ನ್ಯಾಯಾಧೀಶರು: ಅತುಲ್‌ ತಂದೆಯಿಂದ ಆಕ್ರೋಶ

Bengaluru techie Case : ಪ್ರಕರಣವನ್ನು ಇತ್ಯರ್ಥಪಡಿಸಲು ನ್ಯಾಯಾಧೀಶರು  5 ಲಕ್ಷ ರೂ. ಗೆ ಬೇಡಿಕೆಯಿಟ್ಟಿದ್ದರು ಎಂದೂ ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಿದ್ದಾರೆ....

ಮುಂದೆ ಓದಿ

Sunny Leone
Sunny Leone: ಬೆಂಗಳೂರಿನಲ್ಲಿ ಕುಣಿದು, ಕುಣಿಸಿದ ಶೇಷಮ್ಮ; IGNITE ಸೂಪರ್ ಕ್ಲಬ್‌ನಲ್ಲಿ ಸನ್ನಿ ಲಿಯೋನ್ ಡಿಜೆ ಪಾರ್ಟಿ ಜೋರು

Sunny Leone: ಪಡ್ಡೆ ಹುಡುಗರ ನಿದ್ದೆ ಕದ್ದ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಬೆಂಗಳೂರಿನಲ್ಲಿ ಪಾರ್ಟಿ ಮಾಡಿದ್ದು, ಡ್ಯಾನ್ಸ್‌ ಮೂಲಕ ಗಮನ ಸೆಳೆದಿದ್ದಾರೆ....

ಮುಂದೆ ಓದಿ

sm krishna
SM Krishna Death: ಉದ್ಯಾನ ನಗರಿಯನ್ನು ʼಸಿಲಿಕಾನ್‌ ಸಿಟಿʼ ಆಗಿಸಿದ ಮುತ್ಸದ್ಧಿ ಎಸ್‌ಎಂ ಕೃಷ್ಣ

ಬೆಂಗಳೂರು: ʼಉದ್ಯಾನವನಗಳ ನಗರಿʼ (Garden city) ಆಗಿದ್ದ ಕರ್ನಾಟಕದ ರಾಜಧಾನಿ ಬೆಂಗಳೂರನ್ನು (Bengaluru) ʼಐಟಿ ಸಿಟಿʼ ʼಸಿಲಿಕಾನ್‌ ಸಿಟಿʼ (IT city, silicon city) ಆಗಿಸಲು ಇಂದು...

ಮುಂದೆ ಓದಿ

Ayodhya Ram Mandir
Bengaluru- Ayodhya Flight: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ಇಂಡಿಗೋ ವಿಮಾನ

ಬೆಂಗಳೂರು: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ (Bengaluru- Ayodhya Flight) ಕಾರ್ಯಾಚರಣೆಯನ್ನು ಇಂಡಿಗೋ ಏರ್‌ಲೈನ್ಸ್‌ (Indigo Airlines) ಸಂಸ್ಥೆ ಡಿಸೆಂಬರ್ 31ರಿಂದ ಪ್ರಾರಂಭಿಸಲಿದೆ. ಇದರ ಜೊತೆಗೆ, ಬೆಂಗಳೂರಿನಿಂದ...

ಮುಂದೆ ಓದಿ

Priyank Kharge
Bengaluru Tech Summit 2024: ನವೆಂಬರ್‌ 19ರಿಂದ ಬೆಂಗಳೂರಿನಲ್ಲಿ ತಂತ್ರಜ್ಞಾನ ಶೃಂಗಸಭೆ

Bengaluru Tech Summit 2024 : ಆಸ್ಟ್ರೇಲಿಯ, ಬ್ರಿಟನ್‌, ಫ್ರಾನ್ಸ್‌, ಆಸ್ಟ್ರಿಯ, ಡೆನ್ಮಾರ್ಕ್‌, ಫಿನ್ಲೆಂಡ್‌, ಪೋಲೆಂಡ್, ಜಪಾನ್‌, ಜರ್ಮನಿ, ಸ್ವಿಡ್ಜರ್ಲೆಂಡ್‌, ಇಸ್ರೇಲ್‌ ಮತ್ತು ಅಮೆರಿಕದ ಸಹಯೋಗದಲ್ಲಿ ಶೃಂಗಸಭೆ...

ಮುಂದೆ ಓದಿ