Saturday, 10th May 2025

bellary self harming naveen

Self Harming: ಮಾಜಿ ಪ್ರೇಯಸಿಯನ್ನು ಮಚ್ಚಿನಿಂದ ಕೊಚ್ಚಿ ರೈಲಿಗೆ ತಲೆ ಕೊಟ್ಟ ಭಗ್ನಪ್ರೇಮಿ!

ಬಳ್ಳಾರಿ: ಜಿಲ್ಲೆಯ ಸಂಡೂರಿನಲ್ಲಿ ಘೋರ ಅಪರಾಧ ಪ್ರಕರಣವೊಂದು (Bellary Crime News) ನಡೆದುಹೋಗಿದೆ. ಭಗ್ನಪ್ರೇಮಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ (Assault Case) ಮಾಡಿ, ಬಳಿಕ ತಾನು ಕೂಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ಚರ್ಚ್ ಶಾಲಾ ರಸ್ತೆಯಲ್ಲಿ ಘಟನೆ ನಡೆದಿದೆ. ಯುವತಿ ಸೇರಿ ಆಕೆಯ ಕುಟುಂಬದ ಮೇಲೆ ಹಲ್ಲೆ ಮಾಡಿದ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು […]

ಮುಂದೆ ಓದಿ

Physical Abuse

Physical Abuse: ನ್ಯಾಯ ಕೋರಿ ಬಂದ ಮಹಿಳೆ ಮೇಲೆ ಪೊಲೀಸರ ಅತ್ಯಾಚಾರ; ಒಬ್ಬ ಪೇದೆ ಪರಾರಿ, ಮತ್ತೊಬ್ಬನ ಬಂಧನ

ಬಳ್ಳಾರಿ: ಪತಿಯಿಂದ ಅನ್ಯಾಯವಾಗಿದೆ ಎಂದು ನ್ಯಾಯ ಕೋರಿ ಠಾಣೆಗೆ ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ ಆರೋಪದಲ್ಲಿ ಕಾನ್‌ಸ್ಟೇಬಲ್‌ (Police...

ಮುಂದೆ ಓದಿ