Wednesday, 14th May 2025

Konappa Reddy: ಡಾ.ಕೆ.ಸುಧಾಕರ್ ಬಗ್ಗೆ ಕಾಂಗ್ರೆಸ್‌ ನದು ಮೂರ್ಖ ತನದ ಹೇಳಿಕೆ: ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಕೋನಪ್ಪರೆಡ್ಡಿ

ಬಾಗೇಪಲ್ಲಿ: ಆಸ್ತಿ, ಹಣ, ಐಶ್ವರ್ಯ ಏನೂ ಬೇಡ ಜೀವ ಉಳಿದರೆ ಸಾಕು ಎನ್ನುವಂತಹ ಪ್ರಾಣಾಪಾಯ ಸ್ಥಿತಿಯಲ್ಲಿ ಜೀವದ ಹಂಗನ್ನು ಲೆಕ್ಕಿಸದೆ ರಾಜ್ಯದ ಆರು ಕೋಟಿ ಜನತೆಗೆ ಉಚಿತ ಕೋವಿಡ್ ಲಸಿಕೆ ಕೊಟ್ಟು ಪ್ರಾಣ ಉಳಿಸಿರುವ ಅಂದಿನ ಸಚಿವ ಡಾ.ಕೆ.ಸುಧಾಕರ್ ಬಗ್ಗೆ ಕಾಂಗ್ರೆಸ್ಸಿನ ಕೆಲ ಮಂತ್ರಿಗಳು ಮೂರ್ಖತನದ ಹೇಳಿಕೆ ನೀಡುತ್ತಿರುವುದು ಖಂಡಿನೀಯ ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರು ಹಾಗೂ ಬಿಜೆಪಿ ಮುಖಂಡ ಟಿ.ಕೋನಪರೆಡ್ಡಿ ಕಾಂಗ್ರೆಸ್ಸಿಗರ ವಿರುದ್ದ ಗುಡುಗಿದರು. ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿರುವ ಗಡಿದಂ ಶ್ರೀ ವೇದಮಾತ ಗಾಯತ್ರಿ […]

ಮುಂದೆ ಓದಿ