Viral News:
ಯುವತಿಯೂ ತಾನು ಎಲ್ಲರಿಗಿಂತಲೂ ಆಕರ್ಷಕವಾಗಿ ಕಾಣಬೇಕು ಎಂಬ ಆಸೆಯಿಂದ ತುಟಿಯ ಗಾತ್ರ ಹೆಚ್ಚಿಸಲು ಅಪಾರ ಹಣ ಖರ್ಚು ಮಾಡಿದ್ದಾಳೆ. ಫೆಟಿಶ್ ಬಾರ್ಬಿ ಎನ್ನುವ ಮಹಿಳೆ ಆಸ್ಟ್ರಿಯಾ ನಿವಾಸಿಯಾಗಿದ್ದು ಬಹು ದೊಡ್ಡ ತುಟಿ ಪಡೆಯುವ ಉದ್ದೇಶ ದಿಂದ ಲಿಪ್ ಫಿಲ್ಲರ್‌ಗಳ ಮೂಲಕ ತನ್ನ ತುಟಿಗಳನ್ನು ಬಹಳಷ್ಟು ದಪ್ಪವಾಗಿಸಿದ್ದಾಳೆ.