Wednesday, 14th May 2025

bda villa 1

BDA Villas: ಬೆಂಗಳೂರಿನಲ್ಲಿ ಮನೆ ಬೇಕೆ? ಬಿಡಿಎ ವಿಲ್ಲಾಗಳು ಹರಾಜಿನಲ್ಲಿ ಲಭ್ಯ

ಬೆಂಗಳೂರು: ಬೆಂಗಳೂರಲ್ಲಿ ಸ್ವಂತ ಮನೆ (Bengaluru news) ಹೊಂದುವುದು ಮಧ್ಯಮ ವರ್ಗದ ಎಲ್ಲ ಬೆಂಗಳೂರು ನಿವಾಸಿಗಳ (Bengaluru realty) ಕನಸು. ಅಂತಹವರಿಗೆ ಬಿಡಿಎ ಸುವರ್ಣಾವಕಾಶವೊಂದನ್ನು ಒದಗಿಸಿದೆ. 25 ವಿಲ್ಲಾಗಳನ್ನು ಬಿಡಿಎ ಹರಾಜು (BDA villas Auction) ಹಾಕುತ್ತಿದ್ದು, ಕಡಿಮೆ ಬೆಲೆಯಲ್ಲಿ ಇವುಗಳನ್ನು ಸ್ವಂತದ್ದಾಗಿಸಿಕೊಳ್ಳುವ ಅವಕಾಶ ನಿಮ್ಮದಾಗಲಿದೆ. ಕಾರ್ನರ್​​​ ಸೈಟ್​, ಮಧ್ಯಂತರ ನಿವೇಶನ, ಫ್ಲಾಟ್​ಗಳನ್ನು ಹರಾಜು ಹಾಕುತ್ತಿದ್ದ ಬಿಡಿಎ ಸದ್ಯ ವಿಲ್ಲಾಗಳ ಹರಾಜು ಹಾಕುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರು ಹೊರವಲಯದಲ್ಲಿರುವ ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿ ಬಿಡಿಎ […]

ಮುಂದೆ ಓದಿ