Monday, 12th May 2025

ಪಾಕ್‍‍ಗೆ ಉರಿ ತಂದ ಕೊಲ್ಲಿ ಒಪ್ಪಂದ

ಅವಲೋಕನ ಸೌಮ್ಯ ಗಾಯತ್ರಿ, ಲೇಖಕಿ, ಸಂಶೋಧನಾ ವಿದ್ಯಾರ್ಥಿನಿ ಎಲ್ಲಾದರೊಂದು ಹುಚ್ಚುತನದ ಹೇಳಿಕೆ, ಇಲ್ಲವೇ ಮೊಂಡುವಾದವನ್ನು ಎತ್ತಿ ಹಿಡಿಯುತ್ತಾ ಪ್ರಪಂಚದ ರಾಜಕೀಯ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಮತ್ತೊಂದು ವಿಷಯದಲ್ಲಿ ಸುದ್ದಿಯಲ್ಲಿದೆ. ಇತ್ತೀಚಿಗೆ ಸಂಯುಕ್ತ ಅರಬ್ ರಾಷ್ಟ್ರ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ನಡೆದ ಶಾಂತಿ ಒಪ್ಪಂದದ ನಂತರ ಇಕ್ಕಟ್ಟಿಗೆ ಸಿಲುಕಿ ಕೈಲಾಗದವ ಮೈ ಪರಿಚಿಕೊಂಡ ಸ್ಥಿತಿಯಲ್ಲಿದೆ ನಮ್ಮ ನೆರೆ ರಾಷ್ಟ್ರ. ಗಾಪಾಕಿಸ್ತಾನ ರಾಜತಾಂತ್ರಿಕತೆಯಲ್ಲಿ ಎಷ್ಟು ಮೇಧಾವಿ ಎಂಬುದು ತಿಳಿದಿರುವ ವಿಚಾರವೇ ಅಲ್ಲವೇ? ಇಂಗ್ಲಿಷ್‌ನಲ್ಲಿ Empty vessel […]

ಮುಂದೆ ಓದಿ