Sunday, 11th May 2025

syria crisis

ವಿಶ್ವವಾಣಿ Explainer: Syria Crisis: ಬಾಣಲೆಯಿಂದ ಬೆಂಕಿಗೆ ಜಾರಿದ ಸಿರಿಯಾ

Explainer: ಸಿರಿಯಾ ಎಂಬ ಪುಟ್ಟ ದೇಶದ ಆಡಳಿತ ರಾತ್ರೋರಾತ್ರಿ ಮಗುಚಿ ಬಿದ್ದಿದೆ. ದಶಕಗಳ ಕಾಲ ಅಲ್ಲಿನ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಧ್ಯಕ್ಷ ಜನರ ಕೋಪಕ್ಕೆ (Syria Crisis) ತುತ್ತಾಗುವ ಭಯದಲ್ಲಿ ಕೈಗೆ ಸಿಕ್ಕ ಖಾಸಗಿ ವಿಮಾನ ಹತ್ತಿ ರಷ್ಯಾಕ್ಕೆ ಪರಾರಿಯಾಗಿದ್ದಾನೆ. ಒಂದು ಕಡೆ ಇಸ್ರೇಲ್‌, ಇನ್ನೊಂದು ಕಡೆ ಇರಾನ್‌, ಮತ್ತೊಂದೆಡೆ ಲೆಬನಾನ್‌ ಹಾಗೂ ಟರ್ಕಿ, ಮತ್ತೊಂದು ಕಡೆ ಸಮುದ್ರ. ಇಷ್ಟನ್ನು ಬೌಂಡರಿಯಾಗಿ ಇಟ್ಟುಕೊಂಡಿರುವ ಈ ಸಿರಿಯಾ, ಇಸ್ಲಾಮಿಕ್‌ ಭಯೋತ್ಪಾದನೆಗೆ ಇನ್ನೊಂದು ಹೆಸರಾಗಿರುವ ಐಸಿಸ್‌ ಸಂಘಟನೆಗೆ ಒಂದು […]

ಮುಂದೆ ಓದಿ