Sunday, 11th May 2025

ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಫೈನಲ್‌ ಇಂದು

ಬೆಂಗಳೂರು: ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಕುರಿತು ಭಾನುವಾರ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ, ವರಿಷ್ಠರಿಗೆ ಶಿಫಾರಸು ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಲ್ಲಿಂದ ಬಂದಿ ರುವ ವರದಿಗಳ ಕುರಿತು ಪ್ರಮುಖರ ಸಮಿತಿ ಚರ್ಚಿಸಲಿದೆ. ಸಭೆಯ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ರವಾನಿಸಲಾಗುವುದುʼ ಎಂದರು. ಕೆಲವು ಸಚಿವರು ಮತ್ತು […]

ಮುಂದೆ ಓದಿ

ಇಂದು ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ

ವಿಜಯನಗರ : ಇದುವರೆಗೆ ಬಳ್ಳಾರಿ ಜಿಲ್ಲೆಯೊಂದಿಗೆ ಸೇರಿಕೊಂಡಿದ್ದ ವಿಜಯನಗರವು, ಶನಿವಾರ ನೂತನ ಜಿಲ್ಲೆಯಾಗಿ ಉದಯ ವಾಗಲಿದೆ. ಈ ಮೂಲಕ 6 ತಾಲೂಕುಗಳ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ...

ಮುಂದೆ ಓದಿ

ನ್ಯಾಯಾಲಯಗಳಲ್ಲಿ ವಕೀಲರ ರಕ್ಷಣೆಗಾಗಿ ಭದ್ರತೆ ಒದಗಿಸಬೇಕು: ಬೆಂಗಳೂರು ವಕೀಲರ ಸಂಘ ಒತ್ತಾಯ

ಬೆಂಗಳೂರು: ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ರಕ್ಷಣೆಗಾಗಿ ಸೂಕ್ತ ಭದ್ರತೆಯನ್ನು ತಕ್ಷಣವೇ ಒದಗಿಸಬೇಕು ಹಾಗೂ ರಕ್ಷಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರವನ್ನು ಬೆಂಗಳೂರು...

ಮುಂದೆ ಓದಿ

ಅಕ್ಟೋಬರ್ 1 ರಿಂದ ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ (ಶೇ.1ಕ್ಕಿಂತ) ಕಡಿಮೆ ಇರುವಂತ ಜಿಲ್ಲೆಗಳಲ್ಲಿ ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಅವಕಾಶ, ಅಕ್ಟೋಬರ್ 3 ರಿಂದ ಪಬ್...

ಮುಂದೆ ಓದಿ

ನಾಯಕನಾಗಿಯೂ ಸಮರ್ಥ ನಿರ್ವಹಣೆ

ವಿಶ್ವವಾಣಿ ವಿಶೇಷ ಮೊದಲ ಅಧಿವೇಶನದಲ್ಲಿಯೇ ಸೈ ಎನಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಸುಗಮ ಕಲಾಪಕ್ಕೆ ಅವಕಾ ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು...

ಮುಂದೆ ಓದಿ

ಸೆ.20 ರಿಂದ ಸಾರಿಗೆ ನೌಕರರ ಧರಣಿ ?

ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ದೀರ್ಘಾವಧಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಇನ್ನೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಸೆ.20 ರಿಂದ ಧರಣಿ...

ಮುಂದೆ ಓದಿ

ವರ್ಕ್ಔಟ್ ಆಗುವುದೇ ’ಸಾಮಾನ್ಯ ಜನರ ಸಿಎಂ’ ಬ್ರ‍್ಯಾಂಡ್ !

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ಯಡಿಯೂರಪ್ಪ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಗಾದಿಯನ್ನು ಏರಿರುವ ಬಸವರಾಜ ಬೊಮ್ಮಾಯಿ ಅವರು, ಮೊದಲ ದಿನದಿಂದಲೂ ಚಿಕ್ಕ ಚಿಕ್ಕ ಘೋಷಣೆ ಗಳಿಂದ, ನಿರ್ಧಾರಗಳಿಂದ...

ಮುಂದೆ ಓದಿ

ವಿಶ್ವಾಸ ಬರುವಂತಹ ನಡೆಯಿರಲಿ

ಆರು ತಿಂಗಳ ಬಳಿಕ ರಾಜ್ಯದಲ್ಲಿ ಅಧಿವೇಶನ ನಡೆಯುತ್ತಿದೆ. ಮುಂಗಾರು ಅಧಿವೇಶನವಾಗಿರುವ ಈ ಕಲಾಪವೂ, ಬಸವರಾಜ ಬೊಮ್ಮಾಯಿ ಅವರ ಪಾಲಿಗೆ ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನ. ಆದ್ದರಿಂದಲೇ ಸಹಜವಾಗಿ ವೈಯಕ್ತಿಕವಾಗಿ...

ಮುಂದೆ ಓದಿ

Basavaraj Bommai
ಜೋಶಿ ಪುತ್ರಿ ಆರತಕ್ಷತೆ; ಲಾಬಿಗೆ ವೇದಿಕೆ ಸಾಧ್ಯತೆ

ಸಿಎಂ ಬೊಮ್ಮಾಯಿ ಮೂರನೇ ಬಾರಿ ಭಾಗಿ ಏಕೆ? ಅಮಿತ್ ಶಾ ಹೇಳಿಕೆ ಪರಿಣಾಮ ಏನಾಗಬಹುದು? ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ...

ಮುಂದೆ ಓದಿ

ಲಿಂಗಾಯತ ಕಿರೀಟ ಕುಂತ ಬೊಮ್ಮಾಯಿಗೋ ?ನಿಂತ ಪಾಟೀಲರಿಗೋ ?

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಹದಿನೇಳು ವರ್ಷಗಳ ನಂತರ ಲಿಂಗಾಯತ ನಾಯಕತ್ವದ ಕಿರೀಟ ಯಡಿಯೂರಪ್ಪ ಅವರ ನೆತ್ತಿಯಿಂದ ಜಾರತೊಡಗಿದೆ. ಹೀಗೆ ಜಾರುತ್ತಿರುವ ಕಿರೀಟ ಸಿಎಂ ಗದ್ದುಗೆಯ ಮೇಲೆ ಕುಳಿತ...

ಮುಂದೆ ಓದಿ