Sunday, 11th May 2025

basavaraja horatti

Vishwa Havyaka Sammelana: ಆತ್ಮೀಯತೆಗೆ ಮತ್ತೊಂದು ಹೆಸರು ಹವ್ಯಕರು: ಬಸವರಾಜ ಹೊರಟ್ಟಿ

ಬೆಂಗಳೂರು: ಉಪಕಾರ ಮಾಡಿದವರನ್ನು ಮರೆಯಬಾರದು ಎಂದು ಕಲಿಸಿದ ಸಮಾಜ ಅದು ಹವ್ಯಕ ಸಮಾಜ. ಆತ್ಮೀಯತೆಗೆ ಮತ್ತೊಂದು ಹೆಸರು ಹವ್ಯಕರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ನುಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನದ (Vishwa Havyaka Sammelana) ಎರಡನೇ ದಿನವಾದ ಶನಿವಾರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹವ್ಯಕರು ಕೇವಲ ಜಾತಿಯ ಸೂಚಕವಾಗಿ ಇದ್ದವರಲ್ಲ. ಸಂಸ್ಕಾರ, ಸಂಸ್ಕೃತಿಯ ಸೂಚಕವಾಗಿ ಇದ್ದವರು. ಎಲ್ಲ ಸಮಾಜವನ್ನು ಒಟ್ಟಿಗೆ […]

ಮುಂದೆ ಓದಿ