Saturday, 10th May 2025

basavagiri bidar

Waqf Board: ಬಸವಣ್ಣನವರ ವಚನ ಮಹಾಮಠ ಕೂಡ ವಕ್ಫ್‌ ಆಸ್ತಿಯಂತೆ!

ಬೀದರ್: ಬೀದರ್‌ ಹಾಗೂ ವಿಜಯಪುರದಲ್ಲಿ (Vijayapura news) ವಕ್ಫ್‌ ಮಂಡಳಿ (Waqf Board) ಎಬ್ಬಿಸಿದ ಕೋಲಾಹಲ ಇನ್ನೂ ತಣ್ಣಗಾಗಿಲ್ಲ. ಬದಲಾಗಿ ಹೊಸ ಹೊಸ ಜಾಗಗಳು ವಕ್ಫ್‌ ಮಂಡಳಿಯ ಹೆಸರಿಗೆ ಸೇರ್ಪಡೆಯಾಗುತ್ತಲೇ ಇವೆ. ಇದೀಗ ಬೀದರ್‌ನಲ್ಲಿರುವ (Bidar news) ವಿಶ್ವಗುರು ಬಸವಣ್ಣನವರು (Basavanna) ಪಠಿಸುತ್ತಿದ್ದ ವಚನ ಮಹಾಮಠ ಬಸವಗಿರಿಯ ಜಾಗವು ಕೂಡ ವಕ್ಫ್ ಎಂದು ನಮೂದಾಗಿದೆ. ವಕ್ಫ್ ವಿವಾದದ ಕುರಿತಂತೆ ಈಗಾಗಲೇ ಪ್ರತಿಪಕ್ಷಗಳು ಹೋರಾಟ ಕೈಗೆತ್ತಿಕೊಂಡು ಮುನ್ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ನಿದ್ದೆಗೆಡಿಸಿವೆ. ಇದುವರೆಗೂ ರೈತರ ಜಮೀನುಗಳು, ಶಾಲೆ, […]

ಮುಂದೆ ಓದಿ