Tuesday, 13th May 2025

ಕ್ರಿಕೆಟಿಗ ದೀಪಕ್ ಹೂಡಾ ಒಂದು ವರ್ಷ ಅಮಾನತು

ವಡೋದರ: ಅಶಿಸ್ತಿನಿಂದ ವರ್ತಿಸಿದ ಅನುಭವಿ ಆಟಗಾರ ದೀಪಕ್‌ ಹೂಡಾ ಅವರನ್ನು ಬರೋಡಾ ಕ್ರಿಕೆಟ್‌ ಸಂಸ್ಥೆ (ಬಿಸಿಎ) ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಿದೆ. ಸೈಯದ್‌ ಮುಷ್ತಾಖ್‌ ಅಲಿ ಟಿ20 ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತಂಡದ ನಾಯಕ ಕೃಣಾಲ್‌ ಪಾಂಡ್ಯ ಜತೆ ಮಾತಿನ ಜಟಾಪಟಿ ನಡೆಸಿದ ಉಪನಾಯಕ ದೀಪಕ್‌ ಹೂಡಾ ಸಿಟ್ಟಿನಿಂದ ತಂಡ ತೊರೆದು ಅಶಿಸ್ತು ಪ್ರದರ್ಶಿಸಿದ್ದರು. ಹೂಡಾ ಅವರ ಈ ವರ್ತನೆ ಬರೋಡಾ ಕ್ರಿಕೆಟ್‌ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಸಕ್ತ ದೇಶೀಯ ಕ್ರಿಕೆಟ್‌ ಋತುವಿಗೆ ದೀಪಕ್‌ ಹೂಡಾ ಅವರನ್ನು […]

ಮುಂದೆ ಓದಿ