Wednesday, 14th May 2025

Tumkur News

Terrorism: ಒಬಾಮಾ ಭೇಟಿ ವೇಳೆ ಸ್ಫೋಟಕ್ಕೆ ಸಂಚು: ಭಟ್ಕಳದ ಮೂವರಿಗೆ 10 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಬರಾಕ್ ಒಬಾಮಾ (Barack Obama) ಅವರ ಭಾರತ ಭೇಟಿಯ ಸಂದರ್ಭದಲ್ಲಿ ಬಾಂಬ್‌ ಸ್ಫೋಟದ (Bomb Blast) ಸಂಚು (Terrorism) ರೂಪಿಸಿದ್ದ ಭಟ್ಕಳ ಮೂಲದ ಐವರು ಉಗ್ರರಿಗೆ (terrorists) ಎನ್‌ಐಎ (NIA ) ಪ್ರಕರಣಗಳ ವಿಶೇಷ ನ್ಯಾಯಾಲಯ10 ವರ್ಷಗಳ ಸರಳ ಜೈಲು ಶಿಕ್ಷೆಯನ್ನು ಮಂಗಳವಾರ ವಿಧಿಸಿದೆ. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಜನವರಿ 26, 2015ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತ ಭೇಟಿ ಕೈಗೊಳ್ಳಲಿದ್ದ ಸಂದರ್ಭದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಭಟ್ಕಳದ ಡಾ. ಸೈಯದ್ […]

ಮುಂದೆ ಓದಿ