Thursday, 15th May 2025

ಮಲನ್ ಶತಕ, ರೂಟ್ ಅರ್ಧಶತಕ: 400 ರನ್‌ ಪಕ್ಕಾ ?

ಧರ್ಮಶಾಲಾ: ಟಾಸ್ ಗೆದ್ದಿರುವ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್​ ಮಾಡಲು ಇಂಗ್ಲೆಂಡ್​ಗೆ ಆಹ್ವಾನಿಸಿದೆ. ಆದರೆ, ಇಂಗ್ಲೆಂಡ್ ರನ್‌ ರಾಶಿ ಬಾಂಗ್ಲಾದೇಶಕ್ಕೆ ಚಿಂತೆಗೀಡು ಮಾಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡಿಗೆ ಆರಂಭಿಕರಿಬ್ಬರು ಉತ್ತಮ ಬುನಾದಿ ಹಾಕಿಕೊಟ್ಟರು. ಬ್ಯಾರಿಸ್ಟೋ ಹಾಗೂ ಮಲನ್ ಮೊದಲ ಜತೆಯಾಟಕ್ಕೆ 115 ರನ್‌ ಪೇರಿಸಿದರೆ, ಬಳಿಕ ಬಂದ ಜೋ ರೂಟ್‌ ಕೂಡ ಅರ್ಧಶತಕ ಬಾರಿಸಿದರು. ಡೇವಿಡ್ ಮಲನ್ ಅವರದ್ದು ಈಗಾಗಲೇ 140 ರನ್ನುಗಳ ಕೊಡುಗೆ. ಇದರಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌. ಜೋ ರೂಟ್ ಕೂಡ […]

ಮುಂದೆ ಓದಿ