Thursday, 15th May 2025

ಮಹಾರಾಷ್ಟ್ರ: ಈ ಹಳ್ಳಿಯಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ..?

ಮುಂಬೈ: ಮಹಾರಾಷ್ಟ್ರದ ಹಳ್ಳಿಯೊಂದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದ ಯವತ್ಮಾಲ್ ಜಿಲ್ಲೆಯ ಬನ್ಸಿ ಎಂಬ ಗ್ರಾಮವು ಮಕ್ಕಳು ಮತ್ತು ಹದಿಹರೆಯದವರು ಮೊಬೈಲ್ ಫೋನ್‌ಗಳಿಗೆ ವ್ಯಸನಿಯಾಗುತ್ತಿರುವುದನ್ನು ಗಮನಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮಕ್ಕಳು ತಮ್ಮ ವೀಕ್ಷಣೆಗೆ ಯೋಗ್ಯವಲ್ಲದ ಆಟಗಳನ್ನು ನೋಡುವ ಮತ್ತು ಸರ್ಫಿಂಗ್ ಮಾಡುವ ಚಟಕ್ಕೆ ಬಿದ್ದಿರುವ ಬಗ್ಗೆ ಪುಸಾದ್ ತಹಸಿಲ್ ವ್ಯಾಪ್ತಿಯ ಬಂಸಿ ಗ್ರಾಮದ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬನ್ಸಿ ಗ್ರಾಮ ಪಂಚಾಯಿತಿಯ […]

ಮುಂದೆ ಓದಿ