Tuesday, 13th May 2025

ಸಿಲಿಂಡರ್ ಸ್ಫೋಟ: ಕುಟುಂಬದ ಐವರ ಸಜೀವ ದಹನ

ಪಾಟ್ನಾ (ಬಿಹಾರ) : ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಕುಟುಂಬದ ಐದು ಮಕ್ಕಳು ಸಜೀವ ದಹನ ವಾಗಿದ್ದಾರೆ. ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಿಲಿಂಡರ್ ಸ್ಪೋಟವಾಗಿ ಅವಘಡ ಸಂಭವಿಸಿದೆ. ಅಂಕುಶ್(12), ಅಂಶುಕುಮಾರಿ(8), ಶಿವಾನಿ(6), ಸೀಮಾ(4), ಸೋನಿ(3) ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ. ಛೋಟಾ ಪಾಸ್ವಾನ್ ಅಡುಗೆ ಮಾಡುವ ವೇಳೆ ಹೊರಗೆ ಹೋಗಿದ್ದ ವೇಳೆಯಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಪೋಟವಾಗಿದ್ದು, ಮನೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾಡಳಿತ, […]

ಮುಂದೆ ಓದಿ